ಗುರುವಾರ, 4 ಡಿಸೆಂಬರ್ 2025
×
ADVERTISEMENT

LIC

ADVERTISEMENT

ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕರಾಗಿ ರಾಮಕೃಷ್ಣನ್ ಚಂದರ್ ನೇಮಕ

LIC Management: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ವ್ಯವಸ್ಥಾಪಕ ನಿರ್ದೇಶಕರಾಗಿ ರಾಮಕೃಷ್ಣನ್ ಚಂದರ್, ನೇಮಕಗೊಂಡಿದ್ದಾರೆ.
Last Updated 3 ಡಿಸೆಂಬರ್ 2025, 12:48 IST
ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕರಾಗಿ ರಾಮಕೃಷ್ಣನ್ ಚಂದರ್ ನೇಮಕ

ಎಲ್‌ಐಸಿಗೆ ₹10,053 ಕೋಟಿ ಲಾಭ

LIC Financial Report: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭದಲ್ಲಿ ಶೇ 32ರಷ್ಟು ಏರಿಕೆಯಾಗಿದ್ದು, ₹10,053 ಕೋಟಿ ಲಾಭ ಗಳಿಸಿದೆ. ಒಟ್ಟು ವರಮಾನವು ₹2.39 ಲಕ್ಷ ಕೋಟಿಯಾಗಿದೆ.
Last Updated 6 ನವೆಂಬರ್ 2025, 16:01 IST
ಎಲ್‌ಐಸಿಗೆ ₹10,053 ಕೋಟಿ ಲಾಭ

ಆಳ-ಅಗಲ|ಅದಾನಿ ಸಮೂಹದಲ್ಲಿ LIC ಹೂಡಿಕೆ: ದಿ ವಾಷಿಂಗ್ಟನ್ ಪೋಸ್ಟ್ ವರದಿಯಲ್ಲೇನಿದೆ?

LIC Investment Controversy: ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ವಿವಿಧ ಕಂಪನಿಗಳಲ್ಲಿ ಸರ್ಕಾರಿ ಸ್ವಾಮ್ಯದ ಎಲ್‌ಐಸಿಯ ಹಣವನ್ನು ಹೂಡುವಂತೆ ಮಾಡುವ ಮೂಲಕ ಕೇಂದ್ರ ಸರ್ಕಾರವು ಕಷ್ಟಕಾಲದಲ್ಲಿ ಅವರಿಗೆ ನೆರವಾಗಿದೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
Last Updated 26 ಅಕ್ಟೋಬರ್ 2025, 23:30 IST
ಆಳ-ಅಗಲ|ಅದಾನಿ ಸಮೂಹದಲ್ಲಿ LIC ಹೂಡಿಕೆ: ದಿ ವಾಷಿಂಗ್ಟನ್ ಪೋಸ್ಟ್ ವರದಿಯಲ್ಲೇನಿದೆ?

ಅದಾನಿಗೆ ಎಲ್‌ಐಸಿ ಹಣ | ಮೊಬೈಲ್‌ ಫೋನ್‌ ಬ್ಯಾಂಕಿಂಗ್‌: ಕಾಂಗ್ರೆಸ್‌ ವಾಗ್ದಾಳಿ

ಅದಾನಿ ಸಮೂಹದಲ್ಲಿ ಎಲ್‌ಐಸಿಯ ಸುಮಾರು ₹33 ಸಾವಿರ ಕೋಟಿ ಹೂಡಿಕೆ ಇದ್ದು, ಇದು ಮೋದಿ ಸರ್ಕಾರದ ‘ಮೊಬೈಲ್‌ ಫೋನ್‌ ಬ್ಯಾಂಕಿಂಗ್‌’ ಎಂದು ಕಾಂಗ್ರೆಸ್‌ ಆರೋಪಿಸಿದೆ.
Last Updated 25 ಅಕ್ಟೋಬರ್ 2025, 16:15 IST
ಅದಾನಿಗೆ ಎಲ್‌ಐಸಿ ಹಣ | ಮೊಬೈಲ್‌ ಫೋನ್‌ ಬ್ಯಾಂಕಿಂಗ್‌: ಕಾಂಗ್ರೆಸ್‌ ವಾಗ್ದಾಳಿ

ನವದೆಹಲಿ | ‘ಅದಾನಿ’ಯಲ್ಲಿ ಹೂಡಿಕೆ ನಮ್ಮದೇ ನಿರ್ಧಾರ: ಎಲ್‌ಐಸಿ

ದಿ ವಾಷಿಂಗ್ಟನ್‌ ಪೋಸ್ಟ್‌ನ ವರದಿಯನ್ನು ಅಲ್ಲಗಳೆದ ಎಲ್‌ಐಸಿ
Last Updated 25 ಅಕ್ಟೋಬರ್ 2025, 15:07 IST
ನವದೆಹಲಿ | ‘ಅದಾನಿ’ಯಲ್ಲಿ ಹೂಡಿಕೆ ನಮ್ಮದೇ ನಿರ್ಧಾರ: ಎಲ್‌ಐಸಿ

ಕೇಂದ್ರದಿಂದ ಎಲ್‌ಐಸಿಯ ಇನ್ನಷ್ಟು ಷೇರು ಮಾರಾಟ

LIC Disinvestment Plan: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಇನ್ನಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಡಿ ಇರಿಸಿದೆ, ಷೇರು ವಿಕ್ರಯ ಇಲಾಖೆಯು ಇದರ ವಿವರಗಳನ್ನು ಅಂತಿಮಗೊಳಿಸಲಿದೆ...
Last Updated 10 ಜುಲೈ 2025, 14:12 IST
ಕೇಂದ್ರದಿಂದ ಎಲ್‌ಐಸಿಯ ಇನ್ನಷ್ಟು ಷೇರು ಮಾರಾಟ

ಅಹಮದಾಬಾದ್‌ನಲ್ಲಿ ವಿಮಾನ ಪತನ | ವಿಮಾ ಪರಿಹಾರ: ₹1 ಸಾವಿರ ಕೋಟಿ ದಾಟುವ ಅಂದಾಜು

ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ‘ಡ್ರೀಮ್‌ಲೈನರ್’ ಪತನಗೊಂಡು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ನೀಡಬೇಕಾದ ವಿಮಾ ಪರಿಹಾರ ಮೊತ್ತವು ₹1 ಸಾವಿರದಿಂದ ₹1,200 ಕೋಟಿಯಷ್ಟು ಆಗಲಿದೆ ಎಂದು ಅಂದಾಜಿಸಲಾಗಿದೆ.
Last Updated 13 ಜೂನ್ 2025, 22:24 IST
ಅಹಮದಾಬಾದ್‌ನಲ್ಲಿ ವಿಮಾನ ಪತನ | ವಿಮಾ ಪರಿಹಾರ: ₹1 ಸಾವಿರ ಕೋಟಿ ದಾಟುವ ಅಂದಾಜು
ADVERTISEMENT

ಏರ್‌ ಇಂಡಿಯಾ ವಿಮಾನ ಅಪಘಾತ: ವಿಮೆ ಕ್ಲೇಮು ತ್ವರಿತ ಇತ್ಯರ್ಥ– ಎಲ್‌ಐಸಿ

ಏರ್‌ ಇಂಡಿಯಾ ವಿಮಾನ ಅಪಘಾತದ ಸಂತ್ರಸ್ತರ ವಿಮೆಯ ಕ್ಲೇಮುಗಳ ಇತ್ಯರ್ಥ ಪ್ರಕ್ರಿಯೆಯನ್ನು ಸರಳ ಮತ್ತು ತ್ವರಿತಗೊಳಿಸಿರುವುದಾಗಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶುಕ್ರವಾರ ತಿಳಿಸಿದೆ.
Last Updated 13 ಜೂನ್ 2025, 16:00 IST
ಏರ್‌ ಇಂಡಿಯಾ ವಿಮಾನ ಅಪಘಾತ: ವಿಮೆ ಕ್ಲೇಮು ತ್ವರಿತ ಇತ್ಯರ್ಥ– ಎಲ್‌ಐಸಿ

ಎಲ್‌ಐಸಿಗೆ ಹೊಸ ಸಿಇಒ ನೇಮಕ

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಸತ್ ಪಾಲ್ ಭಾನೂ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
Last Updated 8 ಜೂನ್ 2025, 15:30 IST
ಎಲ್‌ಐಸಿಗೆ ಹೊಸ ಸಿಇಒ ನೇಮಕ

ಎಲ್‌ಐಸಿಗೆ ₹19,013 ಕೋಟಿ ಲಾಭ

2024–25ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನಿವ್ವಳ ಲಾಭದಲ್ಲಿ ಶೇ 38ರಷ್ಟು ಏರಿಕೆ ಆಗಿದೆ.
Last Updated 27 ಮೇ 2025, 14:35 IST
ಎಲ್‌ಐಸಿಗೆ ₹19,013 ಕೋಟಿ ಲಾಭ
ADVERTISEMENT
ADVERTISEMENT
ADVERTISEMENT