ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ವರ್ಷಗಳಲ್ಲಿ ಸಬ್ಸಿಡಿ ಸಿಲಿಂಡರ್‌ ದರ ₹ 82 ಹೆಚ್ಚಳ

Last Updated 1 ಮೇ 2019, 18:13 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಬ್ಸಿಡಿ ಅಡುಗೆ ಅನಿಲ (ಎಲ್‌ಪಿಜಿ)
ಸಿಲಿಂಡರ್‌ ಒಂದರ ದರ ₹ 82ರಷ್ಟು ಏರಿಕೆಯಾಗಿದೆ.

2014ರಲ್ಲಿ 14.2 ಕೆ.ಜಿಯ ಸಿಲಿಂಡರ್‌ ದರ ₹ 414 ಇತ್ತು. 2019ರ ಏಪ್ರಿಲ್‌ 1ರಂದು (ಬುಧವಾರ)
₹ 496.14ಕ್ಕೆ ಏರಿಕೆಯಾಗಿದೆ.

ಬುಧವಾರದಿಂದಲೇ ಜಾರಿಗೆ ಬರುವಂತೆ ಸಬ್ಸಿಡಿ ಎಲ್‌ಪಿಜಿ ದರ 28 ಪೈಸೆ ಮತ್ತು ಸಬ್ಸಿಡಿಯೇತರ ಅಡುಗೆ ಅನಿಲ ದರ ₹6 ಹೆಚ್ಚಾಗಿದೆ.

14.2 ಕೆ.ಜಿಯ ಸಿಲಿಂಡರ್‌ ದರ ನವದೆಹಲಿಯಲ್ಲಿ ₹ 495.86 ರಿಂದ ₹ 496.14ಕ್ಕೆ ಏರಿಕೆಯಾಗಿದೆ. ಸಬ್ಸಿಡಿಯೇತರ ಎಲ್‌ಪಿಜಿ ದರ ₹ 712.50ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT