ನವದೆಹಲಿ: ಮೂಲಸೌಕರ್ಯ ವಲಯದ ಲಾರ್ಸನ್ ಆ್ಯಂಡ್ ಟೂಬ್ರೊ ಸಂಸ್ಥೆಯು ಮುಕ್ತ ಮಾರುಕಟ್ಟೆಯ ಮೂಲಕ ಮೈಂಡ್‌ಟ್ರೀ ಕಂಪನಿಯ98 ಸಾವಿರ ಷೇರುಗಳನ್ನುಬುಧವಾರ ಖರೀದಿ ಮಾಡಿದೆ.
₹ 10ರ ಮುಖಬೆಲೆಯ 98 ಸಾವಿರ ಷೇರುಗಳನ್ನು ಎಲ್‌ಆ್ಯಂಡ್‌ಟಿ ಖರೀದಿಸಿದೆ ಎಂದು ಮೈಂಡ್‌ಟ್ರೀ ಷೇರುಪೇಟೆಗೆ ಮಾಹಿತಿ ನೀಡಿದೆ.
ಇದರಿಂದ ಕಂಪನಿಯಲ್ಲಿನ ಎಲ್‌ಆ್ಯಂಡ್‌ಟಿಯ ಷೇರುಪಾಲು ಶೇ 28.87ಕ್ಕೆ ಏರಿಕೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.