ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್‌ನಿಂದ ಬ್ರೈಡ್ಸ್ ಆಫ್ ಇಂಡಿಯಾ ಪ್ರದರ್ಶನ

Published 11 ಮೇ 2024, 15:47 IST
Last Updated 11 ಮೇ 2024, 15:47 IST
ಅಕ್ಷರ ಗಾತ್ರ

ಬೆಂಗಳೂರು: ದೇಶದ ಪ್ರಮುಖ ಚಿನ್ನ ಮತ್ತು ವಜ್ರದ ಆಭರಣಗಳ ಮಾರಾಟ ಕಂಪನಿಯಾದ ಮಲಬಾರ್‌ ಗೋಲ್ಡ್ ಆ್ಯಂಡ್‌ ಡೈಮಂಡ್ಸ್‌, ನಗರದ ಎಂ.ಜಿ. ರಸ್ತೆಯಲ್ಲಿ ಇರುವ ಮಳಿಗೆಯಲ್ಲಿ ‘ಬ್ರೈಡ್ಸ್ ಆಫ್ ಇಂಡಿಯಾ’ ಪ್ರದರ್ಶನ ಏರ್ಪಡಿಸಿದೆ.

ಇದೇ 19ರ ವರೆಗೆ ಈ ಪ್ರದರ್ಶನವಿದೆ. ವಧುವಿನ ಸೌಂದರ್ಯವನ್ನು ಇಮ್ಮಡಿಗೊಳಿಸುವಂತಹ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹವಿದೆ ಎಂದು ಕಂಪನಿ ತಿಳಿಸಿದೆ.

ನಿಶ್ಚಿತಾರ್ಥದ ಉಂಗುರ, ಮಾಂಗಲ್ಯಗಳ ಸಂಗ್ರಹವಿದೆ. ಮದುವೆ ಸಮಾರಂಭಕ್ಕೆ ಅಗತ್ಯವಿರುವ ಚಿನ್ನ, ವಜ್ರ, ಪೋಲ್ಕಿ, ರತ್ನದ ಹರಳುಗಳು ಲಭ್ಯವಿದೆ. ಮೈನ್‌ ಡೈಮಂಡ್ಸ್‌, ಎರಾ ಅನ್‌ಕಟ್ ಡೈಮಂಡ್ಸ್‌, ಪ್ರೆಸಿಯಾ ಜೆಮ್‌ಸ್ಟೋನ್‌ ಜ್ಯುವೆಲ್ಲರಿ, ಡಿವೈನ್‌ ಇಂಡಿಯನ್‌ ಹೆರಿಟೇಜ್‌ ಸೇರಿ ಪ್ರತಿಯೊಂದು ಸಂದರ್ಭಕ್ಕೂ ಒಪ್ಪುವಂತಹ ವಿಭಿನ್ನ ವಿನ್ಯಾಸದ ಆಭರಣಗಳ ಸಂಗ್ರಹವಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT