ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಸೇರಿದಂತೆ 7 ಕಂಪನಿಗಳ ಎಂ–ಕ್ಯಾಪ್‌ ₹67,259 ಕೋಟಿ ಹೆಚ್ಚಳ

Published 31 ಮಾರ್ಚ್ 2024, 14:28 IST
Last Updated 31 ಮಾರ್ಚ್ 2024, 14:28 IST
ಅಕ್ಷರ ಗಾತ್ರ

ನವದೆಹಲಿ: ಪ್ರಮುಖ 10 ಕಂಪನಿಗಳ ಪೈಕಿ 7 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ಕಳೆದ ವಾರ ₹67,259 ಕೋಟಿ ಏರಿಕೆಯಾಗಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ₹45,262 ಕೋಟಿ, ಎಸ್‌ಬಿಐ ₹5,533 ಕೋಟಿ, ಎಲ್‌ಐಸಿ ₹5,218 ಕೋಟಿ, ಐಸಿಐಸಿಐ ಬ್ಯಾಂಕ್‌ ₹4,132 ಕೋಟಿ, ಎಚ್‌ಡಿಎಫ್‌ಸಿ ಬ್ಯಾಂಕ್‌ ₹4,029 ಕೋಟಿ, ಹಿಂದೂಸ್ತಾನ್‌ ಯೂನಿಲಿವರ್‌ ₹2,189 ಕೋಟಿ ಮತ್ತು ಐಟಿಸಿ‌ ಕಂಪನಿಯ ಮಾರುಕಟ್ಟೆ ಮೌಲ್ಯ ₹264 ಕೋಟಿ ಏರಿಕೆ ಆಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ₹10,691 ಕೋಟಿ, ಇನ್ಫೊಸಿಸ್‌ ₹4,163 ಕೋಟಿ ಮತ್ತು ಭಾರತಿ ಏರ್‌ಟೆಲ್ ಎಂ–ಕ್ಯಾಪ್‌ ₹3,817 ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT