ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

market analysis

ADVERTISEMENT

ತುಮಕೂರು ಮಾರುಕಟ್ಟೆ ವಿಶ್ಲೇಷಣೆ: ಕಡಿಮೆಯಾದ ಕೋಳಿ ಬೆಲೆ; ಬೀನ್ಸ್ ಕೆ.ಜಿ 120!

ತರಕಾರಿ, ಸೊಪ್ಪು ದುಬಾರಿಯಾಗಿದ್ದು, ಬೀನ್ಸ್ ದರ ಗಗನಮುಖಿಯಾಗಿದೆ. ಕೋಳಿ ಮಾಂಸದ ಬೆಲೆ ಕಡಿಮೆಯಾಗಿದ್ದರೆ, ಮೀನು ಮತ್ತಷ್ಟು ಏರಿಕೆ ಕಂಡಿದೆ. ಹಣ್ಣುಗಳು, ಬೇಳೆ, ಧಾನ್ಯ, ಮಸಾಲ ಪದಾರ್ಥಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.
Last Updated 21 ಏಪ್ರಿಲ್ 2024, 5:06 IST
ತುಮಕೂರು ಮಾರುಕಟ್ಟೆ ವಿಶ್ಲೇಷಣೆ: ಕಡಿಮೆಯಾದ ಕೋಳಿ ಬೆಲೆ; ಬೀನ್ಸ್ ಕೆ.ಜಿ 120!

ತುಮಕೂರು: ಕೋಳಿ ಮಾಂಸ ಬಲು ದುಬಾರಿ

ಬೀನ್ಸ್, ಸೊಪ್ಪು ದರ ಏರಿಕೆ; ಸೌತೆ, ನಿಂಬೆಕಾಯಿಯೂ ಹೆಚ್ಚಳ
Last Updated 7 ಏಪ್ರಿಲ್ 2024, 4:39 IST
ತುಮಕೂರು: ಕೋಳಿ ಮಾಂಸ ಬಲು ದುಬಾರಿ

ರಿಲಯನ್ಸ್‌ ಸೇರಿದಂತೆ 7 ಕಂಪನಿಗಳ ಎಂ–ಕ್ಯಾಪ್‌ ₹67,259 ಕೋಟಿ ಹೆಚ್ಚಳ

ಪ್ರಮುಖ 10 ಕಂಪನಿಗಳ ಪೈಕಿ 7 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ಕಳೆದ ವಾರ ₹67,259 ಕೋಟಿ ಏರಿಕೆಯಾಗಿದೆ.
Last Updated 31 ಮಾರ್ಚ್ 2024, 14:28 IST
ರಿಲಯನ್ಸ್‌ ಸೇರಿದಂತೆ 7 ಕಂಪನಿಗಳ ಎಂ–ಕ್ಯಾಪ್‌ ₹67,259 ಕೋಟಿ ಹೆಚ್ಚಳ

ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ ಬೆಲೆಯಲ್ಲಿ ಸ್ಥಿರ

ಡೊಣಮೆಣಸಿನಕಾಯಿ ದರ ಪತ್ರಿ ಕೆಜಿಗೆ ₹ 80
Last Updated 25 ಮಾರ್ಚ್ 2024, 5:38 IST
ರಾಯಚೂರು | ಮಾರುಕಟ್ಟೆ ವಿಶ್ಲೇಷಣೆ: ತರಕಾರಿ ಬೆಲೆಯಲ್ಲಿ ಸ್ಥಿರ

ಬೆಂಗಳೂರು | ಹಣ್ಣು, ಸೊಪ್ಪಿನ ಬೆಲೆಯಲ್ಲಿ ಏರಿಕೆ

ಬಿಸಿಲ ಝಳ ಹೆಚ್ಚಾಗುತ್ತಿದ್ದಂತೆ ದಾಹ ತಣಿಸುವ ಹಣ್ಣುಗಳ ಬೆಲೆ ತುಸು ಏರಿಕೆಯಾಗಿದೆ. ತರಕಾರಿ ದರ ಸ್ಥಿರವಾಗಿದ್ದರೆ, ಸೊಪ್ಪು, ನಿಂಬೆಹಣ್ಣಿನ ಬೆಲೆ ತುಸು ಏರಿಕೆ ಕಂಡಿದೆ.
Last Updated 19 ಮಾರ್ಚ್ 2024, 23:47 IST
ಬೆಂಗಳೂರು | ಹಣ್ಣು, ಸೊಪ್ಪಿನ ಬೆಲೆಯಲ್ಲಿ ಏರಿಕೆ

ಮಾರುಕಟ್ಟೆ ವಿಶ್ಲೇಷಣೆ | ಬೆಳ್ಳುಳ್ಳಿ ಬಲು ದುಬಾರಿ: ಕೆ.ಜಿಗೆ ₹400

ಬೆಳ್ಳುಳ್ಳಿ ಮತ್ತೆ ದುಬಾರಿಯಾಗಿದ್ದು, ಸೊಪ್ಪು ಚೇತರಿಸಿಕೊಂಡಿದೆ. ತರಕಾರಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬೇಳೆ ದರ ಅಲ್ಪ ಕಡಿಮೆಯಾಗಿದ್ದರೆ, ಕಾಳುಗಳು ಸ್ವಲ್ಪ ಏರಿಕೆ ಕಂಡಿವೆ.
Last Updated 18 ಫೆಬ್ರುವರಿ 2024, 5:36 IST
ಮಾರುಕಟ್ಟೆ ವಿಶ್ಲೇಷಣೆ | ಬೆಳ್ಳುಳ್ಳಿ ಬಲು ದುಬಾರಿ: ಕೆ.ಜಿಗೆ ₹400

ರಾಯಚೂರು | ಪ್ರಮುಖ ತರಕಾರಿ ಬೆಲೆ ಸ್ಥಿರ

ರಾಯಚೂರು ಜಿಲ್ಲೆಯ ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರು ಖಾಲಿ ಇದೆ. ಕುಡಿಯುವ ನೀರಿಗಾಗಿ ಬ್ಯಾರೇಜ್‌ಗಳಲ್ಲಿ ಸಂಗ್ರಹಿಸಿ ಇಡಲಾಗಿದೆ. ಅಂತರ್ಜಲ ಮಟ್ಟವೂ ಕಡಿಮೆಯಾಗುತ್ತಿರುವ ಕಾರಣ ಬೋರ್‌ವೆಲ್‌ಗಳಲ್ಲೂ ನೀರು ಕಡಿಮೆಯಾಗಿದೆ. ಬಿಸಿಲಿನ ಕಾರಣ ಕಡಿಮೆ ಪ್ರಮಾಣದಲ್ಲಿ ತರಕಾರಿ ಬೆಳೆಯಲಾಗಿದೆ.
Last Updated 18 ಫೆಬ್ರುವರಿ 2024, 4:42 IST
ರಾಯಚೂರು | ಪ್ರಮುಖ ತರಕಾರಿ ಬೆಲೆ ಸ್ಥಿರ
ADVERTISEMENT

ಯಾದಗಿರಿ | ಬೆಳ್ಳುಳ್ಳಿ, ಹಸಿ ಶುಂಠಿ ದರ ಮತ್ತೆ ಏರಿಕೆ

ಸೊಪ್ಪುಗಳ ದರ ಯಥಾಸ್ಥಿತಿ, ನಿಂಬೆ ಹಣ್ಣು ದರ ಹೆಚ್ಚಳ
Last Updated 18 ಫೆಬ್ರುವರಿ 2024, 4:31 IST
ಯಾದಗಿರಿ | ಬೆಳ್ಳುಳ್ಳಿ, ಹಸಿ ಶುಂಠಿ ದರ ಮತ್ತೆ ಏರಿಕೆ

ಮೂಡಿಗೆರೆ | ಕೆ.ಜಿಗೆ ₹2 ಸಾವಿರ ಗಡಿ ಸಮೀಪಕ್ಕೆ ಕನಕಾಂಬರ

ಕಾಕಡಕ್ಕೂ ಬಲು ಬೇಡಿಕೆ; ಮಲೆನಾಡಿನಲ್ಲಿ ದುಬಾರಿಯಾದ ಹೂವು
Last Updated 15 ಫೆಬ್ರುವರಿ 2024, 18:29 IST
ಮೂಡಿಗೆರೆ | ಕೆ.ಜಿಗೆ ₹2 ಸಾವಿರ ಗಡಿ ಸಮೀಪಕ್ಕೆ ಕನಕಾಂಬರ

ರಾಯಚೂರು | ಸಂಕ್ರಾಂತಿʼಮಾಯʼವಾದ ಕುಂಬಳಕಾಯಿ; ಸೊಪ್ಪುಗಳ ದರ ಏರಿಕೆ

ಮಕರ ಸಂಕ್ರಾಂತಿ ಹಬ್ಬದ ವಿಶೇಷ ಭರ್ತಕ್ಕೆ (ವಿವಿಧ ತರಕಾರಿಗಳನ್ನು ಸೇರಿಸಿ ತಯಾರಿಸುವ ಪಲ್ಯ) ಪ್ರಮುಖವಾಗಿ ಬಳಸುವ ಕುಂಬಳಕಾಯಿ ಮಾರುಕಟ್ಟೆಯಲ್ಲಿ ಲಭ್ಯ ಇರಲಿಲ್ಲ. ಇದ್ದರೂ ದರ ಹೆಚ್ಚಾಗಿತ್ತು.
Last Updated 15 ಜನವರಿ 2024, 5:48 IST
ರಾಯಚೂರು | ಸಂಕ್ರಾಂತಿʼಮಾಯʼವಾದ ಕುಂಬಳಕಾಯಿ; ಸೊಪ್ಪುಗಳ ದರ ಏರಿಕೆ
ADVERTISEMENT
ADVERTISEMENT
ADVERTISEMENT