ಭಾನುವಾರ, ಜೂನ್ 13, 2021
21 °C

ಮುತೂಟ್: ಚಿನ್ನದ ಸಾಲಕ್ಕೆ ಕೋವಿಡ್ ವಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನದ ಸಾಲ ಪಡೆಯುವವರಿಗೆ ಕೋವಿಡ್-19 ವಿಮೆ ಒದಗಿಸಲು ಮುತೂಟ್ ಫೈನಾನ್ಸ್ ಕಂಪನಿಯು ಕೊಟಕ್ ಮಹೀಂದ್ರ ಜನರಲ್ ಇನ್ಶೂರೆನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.

ಎಂಎಸ್‍ಎಲ್ ಯೋಜನೆಯಡಿ ಚಿನ್ನದ ಸಾಲ ಪಡೆಯುವ ಗ್ರಾಹಕರಿಗೆ ಪ್ರತಿ ಗ್ರಾಂ ಚಿನ್ನಕ್ಕೆ ಹೆಚ್ಚಿನ
ಸಾಲ ಮೊತ್ತವನ್ನು ನೀಡುವ ಜತೆಗೆ ₹ 1 ಲಕ್ಷದ ಕೋವಿಡ್-19 ವಿಮೆ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ನಮ್ಮ ಗ್ರಾಹಕನಿಷ್ಠ ಯೋಜನೆ ಮತ್ತು ಸಾಮಾಜಿಕ ಬದ್ಧತೆಯ ಭಾಗವಾಗಿ, ವಿಶ್ವಾಸವೃದ್ಧಿ ಕ್ರಮವಾಗಿ ಗ್ರಾಹಕರಿಗೆ ವಿಮಾ ಸುರಕ್ಷೆ ಒದಗಿಸುತ್ತಿದ್ದೇವೆ’ ಎಂದು ಮುತ್ತೂಟ್ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಅಲೆಗ್ಸಾಂಡರ್ ಮುತ್ತೂಟ್ ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು