ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

gold loan

ADVERTISEMENT

ಚಿನ್ನದ ಸಾಲ | ನಿಯಮ ಪಾಲನೆ ಕಡ್ಡಾಯ: ಆರ್‌ಬಿಐ ನಿರ್ದೇಶನ

₹20 ಸಾವಿರ ನಗದು ಪಾವತಿ ಮಿತಿ
Last Updated 10 ಮೇ 2024, 15:46 IST
ಚಿನ್ನದ ಸಾಲ | ನಿಯಮ ಪಾಲನೆ ಕಡ್ಡಾಯ: ಆರ್‌ಬಿಐ ನಿರ್ದೇಶನ

ಕೋಟಕ್‌ ಮಹೀಂದ್ರ ಬ್ಯಾಂಕ್‌ನಿಂದ ‘ಸ್ಮಾರ್ಟ್‌ ಚಾಯ್ಸ್‌’ ಚಿನ್ನದ ಸಾಲ ಯೋಜನೆ

ಗ್ರಾಹಕರ ಅನುಕೂಲಕ್ಕಾಗಿ ಕೋಟಕ್‌ ಮಹೀಂದ್ರ ಬ್ಯಾಂಕ್‌ ‘ಸ್ಮಾರ್ಟ್‌ ಚಾಯ್ಸ್‌’ ಚಿನ್ನದ ಸಾಲ ಯೋಜನೆಯನ್ನು ಆರಂಭಿಸಿದೆ.
Last Updated 4 ಮಾರ್ಚ್ 2024, 12:02 IST
ಕೋಟಕ್‌ ಮಹೀಂದ್ರ ಬ್ಯಾಂಕ್‌ನಿಂದ ‘ಸ್ಮಾರ್ಟ್‌ ಚಾಯ್ಸ್‌’ ಚಿನ್ನದ ಸಾಲ ಯೋಜನೆ

ಚಿನ್ನದ ಸಾಲ: ಎರಡನೇ ಸ್ಥಾನಕ್ಕೆ ಐಐಎಫ್‌ಎಲ್‌ ಫೈನಾನ್ಸ್‌–ಸೌರಬ್‌ ಕುಮಾರ್

ಚಿನ್ನದ ಸಾಲ ನೀಡುತ್ತಿರುವ ಬ್ಯಾಂಕೇತರ ಹಣಕಾಸು ಕಂಪನಿಗಳಲ್ಲಿ (ಎನ್‌ಬಿಎಫ್‌ಸಿ) ಮಣಪ್ಪುರಂ ಫೈನಾನ್ಸ್‌ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬಂದಿರುವುದಾಗಿ ಐಐಎಫ್‌ಎಲ್‌ ಫೈನಾನ್ಸ್‌ನ ಚಿನ್ನದ ಸಾಲ ವಹಿವಾಟಿನ ಮುಖ್ಯಸ್ಥ ಸೌರಬ್‌ ಕುಮಾರ್ ತಿಳಿಸಿದ್ದಾರೆ.
Last Updated 21 ನವೆಂಬರ್ 2023, 12:23 IST
ಚಿನ್ನದ ಸಾಲ: ಎರಡನೇ ಸ್ಥಾನಕ್ಕೆ ಐಐಎಫ್‌ಎಲ್‌ ಫೈನಾನ್ಸ್‌–ಸೌರಬ್‌ ಕುಮಾರ್

ಮಹಿಳಾ ಉದ್ಯಮಿಗಳ ಕೈಹಿಡಿವ ಚಿನ್ನದ ಸಾಲ

ಮಹಿಳೆಯರು ತಮ್ಮ ಕುಟುಂಬದಿಂದ ಪಡೆಯುವ ಬಹುಮೂಲ್ಯ ಆಸ್ತಿ ಎಂದರೆ ಚಿನ್ನ. ಅದನ್ನು ಸಂಗ್ರಹಿಸಿ ಇಡುವುದು ಮತ್ತು ನಗದಾಗಿ ಪರಿವರ್ತಿಸುವುದು ಬಹಳ ಸುಲಭ. ಮಹಿಳೆಯರಿಗೆ ವೈಯಕ್ತಿಕ ಕಾರಣಗಳಿಗೆ ಅಥವಾ ಉದ್ದಿಮೆ ನಡೆಸುವ ಉದ್ದೇಶಗಳಿಗೆ ಸಾಲ ಪಡೆಯಲು ಚಿನ್ನದ ಸಾಲವು ಅತ್ಯಂತ ಸುರಕ್ಷಿತ ಮತ್ತು ತ್ವರಿತವಾದ ಮಾರ್ಗ.
Last Updated 7 ಸೆಪ್ಟೆಂಬರ್ 2023, 9:26 IST
ಮಹಿಳಾ ಉದ್ಯಮಿಗಳ ಕೈಹಿಡಿವ ಚಿನ್ನದ ಸಾಲ

ಮಂಡ್ಯ: ನಿವೇಶನದ ಆಸೆ ತೋರಿಸಿ ವಂಚನೆ, ಪೂಜಾ ಬಂಧನ

ತಿರುವು ಪಡೆದ ‘ಚಿನ್ನ’ದ ಪ್ರಕರಣ, 1.4 ಕೆ.ಜಿ ಒಡವೆ ಕೊಟ್ಟ ಮಹಿಳೆ ದೂರು, 9 ಮಂದಿ ವಿರುದ್ಧ ಎಫ್‌ಐಆರ್‌
Last Updated 24 ಅಕ್ಟೋಬರ್ 2020, 15:27 IST
ಮಂಡ್ಯ: ನಿವೇಶನದ ಆಸೆ ತೋರಿಸಿ ವಂಚನೆ, ಪೂಜಾ ಬಂಧನ

ಮುತೂಟ್: ಚಿನ್ನದ ಸಾಲಕ್ಕೆ ಕೋವಿಡ್ ವಿಮೆ

ಚಿನ್ನದ ಸಾಲ ಪಡೆಯುವವರಿಗೆ ಕೋವಿಡ್-19 ವಿಮೆ ಒದಗಿಸಲು ಮುತೂಟ್ ಫೈನಾನ್ಸ್ ಕಂಪನಿಯು ಕೊಟಕ್ ಮಹೀಂದ್ರ ಜನರಲ್ ಇನ್ಶೂರೆನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 17 ಆಗಸ್ಟ್ 2020, 19:27 IST
fallback

ಚಿನ್ನಾಭರಣ ಸಾಲದ ಮಿತಿ ಹೆಚ್ಚಳ

ಚಿನ್ನಾಭರಣಗಳನ್ನು ಅಡ ಇಟ್ಟು ಮೇಲೆ ಪಡೆಯುವ ಸಾಲದ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೇಕಡ 90ರಷ್ಟಕ್ಕೆ ಹೆಚ್ಚಿಸಿದೆ.
Last Updated 6 ಆಗಸ್ಟ್ 2020, 19:17 IST
ಚಿನ್ನಾಭರಣ ಸಾಲದ ಮಿತಿ ಹೆಚ್ಚಳ
ADVERTISEMENT

ನಿಟ್‍ಸ್ಟೋನ್: ಚಿನ್ನದ ಮೇಲೆ ಸಾಲ

ಬ್ಯಾಂಕೇತರ ಹಣಕಾಸು ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರಿನ ನಿಟ್‍ಸ್ಟೋನ್ ಫಿನ್‍ಸರ್ವ್, ಚಿನ್ನದ ಮೇಲಿನ ಸಾಲ ಸೌಲಭ್ಯಕ್ಕೆ ಚಾಲನೆ ನೀಡಿದೆ.
Last Updated 24 ಜನವರಿ 2020, 19:35 IST
fallback

ರುಪೀಕ್‌: ಸಾಲ ಹೆಚ್ಚಳ

ಚಿನ್ನ ಮತ್ತು ಇತರ ಭದ್ರತೆ ಆಧರಿಸಿ ಸಾಲ ನೀಡುವ ಹಣಕಾಸು ತಂತ್ರಜ್ಞಾನ ಸಂಸ್ಥೆ ರುಪೀಕ್‌ನ ವಹಿವಾಟು ಏರುಗತಿಯಲ್ಲಿ ಇದೆ.
Last Updated 30 ಜುಲೈ 2019, 16:48 IST
fallback

ಚಿನ್ನ, ವೈಯಕ್ತಿಕ ಸಾಲದ ಆಯ್ಕೆ ಹೇಗೆ?

ಪ್ರತಿಯೊಬ್ಬರೂ ತಮ್ಮ ಹಣಕಾಸಿನ ಅಗತ್ಯಕ್ಕೆ ತಕ್ಕಂತೆ ಚಿನ್ನ ಅಡವಿಟ್ಟು ಇಲ್ಲವೆ ವೈಯಕ್ತಿಕ ಸಾಲ ಪಡೆಯಲು ಮುಂದಾಗುತ್ತಾರೆ. ಈ ಎರಡೂ ಬಗೆಯ ಸಾಲಗಳ ಪೈಕಿ ಯಾವುದು ಹೆಚ್ಚು ಸೂಕ್ತ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Last Updated 11 ಸೆಪ್ಟೆಂಬರ್ 2018, 19:30 IST
ಚಿನ್ನ, ವೈಯಕ್ತಿಕ ಸಾಲದ ಆಯ್ಕೆ ಹೇಗೆ?
ADVERTISEMENT
ADVERTISEMENT
ADVERTISEMENT