ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದುಕೊಂಡಷ್ಟು ಇರಲಿಕ್ಕಿಲ್ಲ ಹಿಂಜರಿತ: ಒಇಸಿಡಿ

Last Updated 16 ಸೆಪ್ಟೆಂಬರ್ 2020, 18:09 IST
ಅಕ್ಷರ ಗಾತ್ರ

ಪ್ಯಾರಿಸ್ (ಎಎಫ್‌ಪಿ): ಬೇರೆ ಬೇರೆ ದೇಶಗಳು ಕೈಗೊಂಡ ಕ್ರಮಗಳ ಪರಿ ಣಾಮವಾಗಿ, ಜಾಗತಿಕ ಆರ್ಥಿಕ ಹಿಂಜರಿತವು ಈ ಮೊದಲು ಅಂದು ಕೊಂಡಷ್ಟು ತೀವ್ರವಾಗಿ ಇರಲಿಕ್ಕಿಲ್ಲ ಎಂದು ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ’ (ಒಇಸಿಡಿ) ಅಭಿಪ್ರಾಯ ವ್ಯಕ್ತಪಡಿಸಿದೆ.

ಆದರೆ, ಮುಂದಿನ ವರ್ಷದಲ್ಲಿ ಕಂಡುಬರುತ್ತದೆ ಎನ್ನಲಾದ ಆರ್ಥಿಕ ಚೇತರಿಕೆ ಕೂಡ ಈ ಮೊದಲು ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಲಿದೆ ಎಂದು ಅದು ಹೇಳಿದೆ. ಸಂಘಟನೆ ಅಂದಾಜಿಸಿರುವ ಪ್ರಕಾರ ವಿಶ್ವದ ಅರ್ಥ ವ್ಯವಸ್ಥೆಯು ಈ ವರ್ಷ ಶೇಕಡ (–)4.5ರಷ್ಟು ಕುಸಿಯಲಿದೆ. ಮುಂದಿನ ವರ್ಷ ಶೇ 5ರಷ್ಟು
ಚೇತರಿಕೆ ಕಾಣಲಿದೆ.

ವಿಶ್ವದ ಅರ್ಥ ವ್ಯವಸ್ಥೆಯು ಈ ವರ್ಷದಲ್ಲಿ ಶೇ (–)6ರಷ್ಟು ಕುಸಿತ ಕಾಣಲಿದೆ. ಮುಂದಿನ ವರ್ಷ ಶೇ 5.2ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಪ್ಯಾರಿಸ್‌ ಮೂಲದ ಒಇಸಿಡಿ ಈ ಮೊದಲು ಅಂದಾಜಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT