ಬೆಂಗಳೂರು: ನಗರದಲ್ಲಿ ‘ಆಸಮ್ ಎಸ್ಟೇಟಿಕ್ ಕ್ಲಿನಿಕ್’ ಆರಂಭವಾಗಿದ್ದು, ಇದರ ಉದ್ಘಾಟನೆಯು ಶುಕ್ರವಾರ ನಡೆಯಿತು. ಈ ಕೇಂದ್ರದಲ್ಲಿ ಅನೇಕ ಆರೋಗ್ಯ ಸೇವೆಗಳು ಲಭ್ಯವಿವೆ.

ಬೋಳು ತಲೆ, ಕೂದಲು ಉದುರುವ ಸಮಸ್ಯೆ, ಕೂದಲು ಕಸಿ, ಹಲ್ಲುಗಳ ಆರೋಗ್ಯ ಮತ್ತು ಸುಕ್ಕಾದ ಚರ್ಮವನ್ನು ಕಾಂತಿಯುಕ್ತಗೊಳಿಸುವ ಸೇವೆಗಳು ಇಲ್ಲಿ ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಸಿಗಲಿದೆ ಎಂದು ಅದು ಹೇಳಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ನಟಿ ಅದಿತಿ ಪ್ರಭುದೇವ, ‘ಅಮೃತ್ ನೋನಿ - ಓಂ ಶ್ರೀ ಮಾರ್ಕೆಟಿಂಗ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ನ ವ್ಯವಸ್ಥಾಪಕ ನಿರ್ದೇಶಕಿ ಮಂಗಳಾಂಬಿಕೆ, ಅದರ ಸಿಇಒ ನಾರಾಯಣ್ ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದರು.

ಕೂದಲು ಕಸಿ, ಲೇಸರ್ ಹೇರ್ ರಿಮೂವಲ್, ಕೂದಲು ಉದುರುವ ಸಮಸ್ಯೆ, ತಲೆಯಲ್ಲಿ ಹೊಟ್ಟು, ಮೊಡವೆ, ಮುಖದಲ್ಲಿ ಕಲೆ, ಹಳದಿಗಟ್ಟಿದ ಹಲ್ಲು ಬಿಳಿಯಾಗಲು ಚಿಕಿತ್ಸೆ, ಹಾನಿಯಾದ ಹಲ್ಲು ಸರಿಪಡಿಸುವ, ಮುಖದ ರೂಪಕ್ಕೆ ಅನುಗುಣವಾಗಿ ಹಲ್ಲುಗಳನ್ನ ಜೋಡಿಸುವ ಸೌಲಭ್ಯವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.