ನಾರುವ ಶೌಚಾಲಯ, ಬೆಡ್ಡಿಲ್ಲದ ಬೆಡ್! ‘ನಮ್ಮ ಕ್ಲಿನಿಕ್’ ಅವ್ಯವಸ್ಥೆ ತೆರೆದಿಟ್ಟ AAP
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಂಗಳವಾರ ಏಕಕಾಲಕ್ಕೆ ಉದ್ಘಾಟನೆಗೊಂಡಿದ್ದ 108 ‘ನಮ್ಮ ಕ್ಲಿನಿಕ್’ಗಳಲ್ಲಿ ಅವ್ಯವಸ್ಥೆ ಇರುವುದಾಗಿ ಆಮ್ ಆದ್ಮಿ ಪಕ್ಷ ಆರೋಪಿಸಿದೆ.Last Updated 9 ಫೆಬ್ರವರಿ 2023, 6:05 IST