ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅವಳಿ ನಗರಕ್ಕೆ 9 ‘ನಮ್ಮ ಕ್ಲಿನಿಕ್’

ಜಾಗ ಗುರುತಿಸುವಿಕೆ ಕಾರ್ಯ ಪೂರ್ಣ: ಶೀಘ್ರವೇ ಕಾರ್ಯಾರಂಭ
Published : 23 ಮಾರ್ಚ್ 2025, 7:06 IST
Last Updated : 23 ಮಾರ್ಚ್ 2025, 7:06 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಒಟ್ಟು 18ಕ್ಕೇರಿದ ‘ನಮ್ಮ ಕ್ಲಿನಿಕ್’ ಜನರಿಗೆ ಆರೋಗ್ಯ ಸೇವೆ ಇನ್ನಷ್ಟು ಹತ್ತಿರ ಬಹುತೇಕ ‘ನಮ್ಮ ಕ್ಲಿನಿಕ್’ ಬಾಡಿಗೆ ಕಟ್ಟಡದಲ್ಲೇ ನಿರ್ವಹಣೆ
ಹೊಸದಾಗಿ ಆರಂಭಿಸುವ 9 ‘ನಮ್ಮ ಕ್ಲಿನಿಕ್‌’ಗಳಿಗೆ ಜಾಗ ಗುರುತಿಸಲಾಗಿದೆ. ಶಾಸಕರೊಂದಿಗೆ ಮಾತುಕತೆ ನಡೆಸಿ ಶೀಘ್ರದಲ್ಲಿಯೇ ಉದ್ಘಾಟನೆ ಮಾಡಿ ಜನರ ಸೇವೆಗೆ ಒದಗಿಸಲಾಗುವುದು
ಡಾ. ಶಶಿ ಪಾಟೀಲ ಜಿಲ್ಲಾ ಆರೋಗ್ಯಾಧಿಕಾರಿ
ಜಿಲ್ಲೆಯಲ್ಲಿ ಸದ್ಯ ಇರುವ 9 ‘ನಮ್ಮ ಕ್ಲಿನಿಕ್‌’ಗಳಲ್ಲಿ ಕೆಲವೆಡೆ ವೈದ್ಯರು ಸಿಬ್ಬಂದಿ ಕೊರತೆ ಇದೆ. ಜನರಿಗೆ ಸಮಯಕ್ಕೆ ಸರಿಯಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ. ‘ನಮ್ಮ ಕ್ಲಿನಿಕ್’ ಸಮರ್ಪಕ ನಿರ್ವಹಣೆ ಆಗಲಿ
– ಪ್ರದೀಪ ನವಲೂರ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT