ಶನಿವಾರ, 6 ಡಿಸೆಂಬರ್ 2025
×
ADVERTISEMENT
ಿವರಾಯ ಪೂಜಾರಿ

ಶಿವರಾಯ ಪೂಜಾರಿ

2022ರ ಅಕ್ಟೋಬರ್ 24ರಂದು ಪ್ರಜಾವಾಣಿ ಬಳಗ ಸೇರಿ ಹುಬ್ಬಳ್ಳಿ ‌ಕಚೇರಿಯಲ್ಲಿ ಉಪಸಂಪಾದಕ ಹಾಗೂ ವರದಿಗಾರನಾಗಿ ಕಾರ್ಯ ನಿರ್ವಹಣೆ. ಸಿನಿಮಾ, ಸಾಹಿತ್ಯ, ಸಂಗೀತ, ಕ್ರೀಡೆ ಆಸಕ್ತಿ ಕ್ಷೇತ್ರಗಳು
ಸಂಪರ್ಕ:
ADVERTISEMENT

ಹುಬ್ಬಳ್ಳಿ| ಕಲಿಕಾ ಗುಣಮಟ್ಟ ವೃದ್ಧಿಗೆ ಶಾಲಾ ಸಂದರ್ಶನ: 476 ಸಂದರ್ಶಕ ತಂಡಗಳ ರಚನೆ

Education Reform: ಶಾಲಾ ಶಿಕ್ಷಣ ಇಲಾಖೆಯು ಕಲಿಕಾ ಗುಣಮಟ್ಟ ಹೆಚ್ಚಿಸಲು ಬೆಳಗಾವಿ ವಿಭಾಗದಲ್ಲಿ 476 ಸಂದರ್ಶಕ ತಂಡ ರಚಿಸಿ, ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನವೆಂಬರ್ 30ರವರೆಗೆ ಭೇಟಿಯನ್ನಿಡುತ್ತಿದೆ.
Last Updated 9 ನವೆಂಬರ್ 2025, 5:17 IST
ಹುಬ್ಬಳ್ಳಿ| ಕಲಿಕಾ ಗುಣಮಟ್ಟ ವೃದ್ಧಿಗೆ ಶಾಲಾ ಸಂದರ್ಶನ: 476 ಸಂದರ್ಶಕ ತಂಡಗಳ ರಚನೆ

ಮಗು ದತ್ತು | ಸಾವಿರಾರು ಅರ್ಜಿ: ಕಠಿಣ ನಿಯಮಗಳ ಕಾರಣ ವಿಳಂಬ

2 ವರ್ಷಗಳಲ್ಲಿ 590 ಮಕ್ಕಳು ಮಾತ್ರ ದತ್ತು
Last Updated 29 ಅಕ್ಟೋಬರ್ 2025, 23:30 IST
ಮಗು ದತ್ತು | ಸಾವಿರಾರು ಅರ್ಜಿ: ಕಠಿಣ ನಿಯಮಗಳ ಕಾರಣ ವಿಳಂಬ

ಹುಬ್ಬಳ್ಳಿ: ಕವಳಾ ಗುಹೆಯೊಳಗೆ ಗಣೇಶ ದರ್ಶನ

ಭೈರಿದೇವಕೊಪ್ಪ ಈಶ್ವರ ನಗರದಲ್ಲಿ ಮಾದರಿ ಗಣೇಶೋತ್ಸವ: ಭಕ್ತರ ಮೆಚ್ಚುಗೆ
Last Updated 2 ಸೆಪ್ಟೆಂಬರ್ 2025, 4:04 IST
ಹುಬ್ಬಳ್ಳಿ: ಕವಳಾ ಗುಹೆಯೊಳಗೆ ಗಣೇಶ ದರ್ಶನ

ಹುಬ್ಬಳ್ಳಿ: ಶೋಷಣೆ ವಿರುದ್ಧ ಜಾಗೃತಿ ಮೂಡಿಸುವ ‘ಗಣಪ’

ವಿದ್ಯಾನಗರದ ಬಾಲಗಜಾನನ ಯುವಕ ಮಂಡಳಿಯ ಕಾರ್ಯಕ್ಕೆ ಜನರ ಮೆಚ್ಚುಗೆ
Last Updated 31 ಆಗಸ್ಟ್ 2025, 4:55 IST
ಹುಬ್ಬಳ್ಳಿ: ಶೋಷಣೆ ವಿರುದ್ಧ ಜಾಗೃತಿ ಮೂಡಿಸುವ ‘ಗಣಪ’

ಧಾರವಾಡ | ಆಗದ ಸರ್ಕಾರಿ ನೇಮಕಾತಿ; ತರಬೇತಿಗೂ ಹಿನ್ನಡೆ

ಧಾರವಾಡದಿಂದ ಉದ್ಯೋಗಾಕಾಂಕ್ಷಿಗಳು, ಸ್ಪರ್ಧಾ ಪರೀಕ್ಷಾರ್ಥಿಗಳು ವಿಮುಖ
Last Updated 30 ಆಗಸ್ಟ್ 2025, 7:32 IST
ಧಾರವಾಡ | ಆಗದ ಸರ್ಕಾರಿ ನೇಮಕಾತಿ; ತರಬೇತಿಗೂ ಹಿನ್ನಡೆ

ಹುಬ್ಬಳ್ಳಿ: ಕಣ್ಮನ ಸೆಳೆಯುತ್ತಿವೆ ಚಿತ್ತಾಕರ್ಷಕ ರಾಖಿ

ಸಹೋದರತ್ವದ ಬಾಂಧವ್ಯ ಬೆಸೆಯುವ ಹಬ್ಬ: ಮಾರುಕಟ್ಟೆಯಲ್ಲಿ ಖರೀದಿ ಮೆರುಗು
Last Updated 9 ಆಗಸ್ಟ್ 2025, 5:07 IST
ಹುಬ್ಬಳ್ಳಿ: ಕಣ್ಮನ ಸೆಳೆಯುತ್ತಿವೆ ಚಿತ್ತಾಕರ್ಷಕ ರಾಖಿ

ಹಸಿದ ಹೊಟ್ಟೆ ತುಂಬಿಸುವ ಜಿವಿಎಸ್: ಪ್ರತಿದಿನ 100 ಜನರಿಗೆ ಮಧ್ಯಾಹ್ನ ಉಚಿತ ಊಟ

ಬಡವರು, ನಿರ್ಗತಿಕರು, ಪೌರ ಕಾರ್ಮಿಕರು, ಶಾಲಾ– ಕಾಲೇಜು ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಹಸಿದವರಿಗೆ ನಿತ್ಯ ಒಂದು ಹೊತ್ತು ಉಚಿತವಾಗಿ ಊಟ ನೀಡುವ ಮೂಲಕ ಅವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ ಧಾರವಾಡದ ಗ್ರಾಮ ವಿಕಾಸ ಸಂಸ್ಥೆ.
Last Updated 26 ಜುಲೈ 2025, 5:50 IST
ಹಸಿದ ಹೊಟ್ಟೆ ತುಂಬಿಸುವ ಜಿವಿಎಸ್: ಪ್ರತಿದಿನ 100 ಜನರಿಗೆ ಮಧ್ಯಾಹ್ನ ಉಚಿತ ಊಟ
ADVERTISEMENT
ADVERTISEMENT
ADVERTISEMENT
ADVERTISEMENT