ಪೆಟ್ರೋಲ್‌ ದರ ಇಳಿಕೆ

7

ಪೆಟ್ರೋಲ್‌ ದರ ಇಳಿಕೆ

Published:
Updated:

ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರಗಳು ಇಳಿಮುಖವಾಗಿವೆ.

ಬೆಂಗಳೂರಿನಲ್ಲಿ ಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 17 ಪೈಸೆ ಮತ್ತು ಡೀಸೆಲ್‌ ದರ 5 ಪೈಸೆ ಇಳಿಕೆಯಾಗಿ, ಕ್ರಮವಾಗಿ ₹ 73.07 ಮತ್ತು ₹ 67.88ರಂತೆ ಮಾರಾಟವಾಗಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !