ನವದೆಹಲಿ:ಅಮೆರಿಕ ಮತ್ತು ಇರಾನ್ ನಡುವೆ ಉಂಟಾದ ಬಿಕ್ಕಟ್ಟು ಯುದ್ಧ ಭೀತಿ ಸೃಷ್ಟಿಸುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿತ್ತು. ಇದರ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳಗೊಂಡು ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕಕ್ಕೆ ಕಾರಣವಾಗಿತ್ತು. ಪ್ರಸ್ತುತ ತೈಲ ಬೆಲೆ ಇಳಿಕೆಯ ಹಾದಿಯಲ್ಲಿದೆ.

ಶುಕ್ರವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 14 ಪೈಸೆ ಮತ್ತು 15 ಪೈಸಿ ಇಳಿಕೆಯಾಗಿದೆ. ಜ.13ರಿಂದ ಈವರೆಗೆಪ್ರತಿ ಲೀಟರ್ ಪೆಟ್ರೋಲ್ 49 ಪೈಸೆ ಹಾಗೂ ಡೀಸೆಲ್ 34 ಪೈಸೆ ಇಳಿಕೆಯಾಗಿದೆ.

ಇಂದು ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ ₹ 75.41, ಡೀಸೆಲ್ ₹ 68.77; ಬೆಂಗಳೂರಿನಲ್ಲಿ ಪೆಟ್ರೋಲ್ ₹ 77.93, ಡೀಸೆಲ್ ₹ 71.06;ಮುಂಬೈನಲ್ಲಿ ಪೆಟ್ರೋಲ್ ₹ 81, ಡೀಸೆಲ್ ₹ 72.11; ಚೆನ್ನೈನಲ್ಲಿ ಪೆಟ್ರೋಲ್ ₹ 78.34, ಡೀಸೆಲ್ ₹ 72.67 ಹಾಗೂ ಹೈದರಾಬಾದ್ನಲ್ಲಿಪೆಟ್ರೋಲ್ ₹ 80.18, ಡೀಸೆಲ್ ₹ 74.98 ಇದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಮುಖವಾಗಿದ್ದರೂ ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಬೆಲೆ ₹ 6ಕ್ಕೂ ಹೆಚ್ಚು ಏರಿಕೆಯಲ್ಲಿಯೇ ಇದೆ. ಪ್ರತಿ ಬ್ಯಾರಲ್ ಬ್ರೆಂಟ್ ಕಚ್ಚಾ ತೈಲ ದರ 64.65 ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.