ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್‌ಪೇ: ವಹಿವಾಟು ಗಮನಾರ್ಹ ಹೆಚ್ಚಳ

Last Updated 25 ಅಕ್ಟೋಬರ್ 2018, 18:38 IST
ಅಕ್ಷರ ಗಾತ್ರ

ಬೆಂಗಳೂರು: ಇ–ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನ ‘ಬಿಗ್‌ ಬಿಲಿಯನ್‌ ಡೇಸ್‌’ನ ವಿಶೇಷ ಮಾರಾಟ ಸಂದರ್ಭದಲ್ಲಿ ಮೊಬೈಲ್‌ ವಾಲೆಟ್‌ ‘ಫೋನ್‌ಪೇ’ದ ವಹಿವಾಟು ಶೇ 150ರಷ್ಟು ಹೆಚ್ಚಳಗೊಂಡಿದೆ.

ಗರಿಷ್ಠ ‍ಪ್ರಮಾಣದ ಮಾರಾಟ ಸಂದರ್ಭದಲ್ಲಿ, ಈ ಆ್ಯಪ್‌ನಲ್ಲಿ ಪ್ರತಿ ಸೆಕೆಂಡ್‌ಗೆ 50 ವಹಿವಾಟುಗಳು ನಡೆದಿದೆ. ಒಂದೇ ದಿನ ₹ 100 ಕೋಟಿ ಮೊತ್ತದ ವಹಿವಾಟು ಈ ವಾಲೆಟ್ ಮೂಲಕ ನಡೆದಿದೆ. ‘ದೇಶದ ಮಹಾನಗರಗಳಷ್ಟೇ ಅಲ್ಲದೆ ಸಣ್ಣ –ಪುಟ್ಟ ಪಟ್ಟಣಗಳಲ್ಲೂ ಫೋನ್‌ಪೇ ಆ್ಯಪ್‌ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಸಂಸ್ಥೆಯ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಕಾರ್ತಿಕ್‌ ರಘುಪತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT