ತೆಂಗಿನ ಮರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪುಹುಳು ಬಾಧೆಯಿಂದಾಗಿ ಇಳುವರಿ ಕಡಿಮೆಯಾಗಿದೆ. ಇದರಿಂದ ತೆಂಗಿನ ಉತ್ಪನ್ನಗಳಿಗೆ ಬೆಲೆ ಹೆಚ್ಚಳವಾಗುತ್ತಿದೆ.
ಮಲ್ಲಿಕಾರ್ಜುನ ಎಂ.ಸಿ., ಮೇಲೇನಹಳ್ಳಿತೆಂಗು ಚಿಪ್ಪಿನ ಘಟಕದ ಮಾಲೀಕ
ನಿತ್ಯ ಕೇವಲ 2–3 ಟನ್ ಚಿಪ್ಪು ಸಿಗುತ್ತಿದೆ. ಅರಸೀಕೆರೆ ತಾಲ್ಲೂಕಿನಲ್ಲಿರುವ ಮೂರು ಕಾರ್ಖಾನೆಗಳು ಸ್ಥಗಿತಗೊಳ್ಳುವ ಹಂತದಲ್ಲಿವೆ. ಕೇರಳ ತಮಿಳುನಾಡಿನಲ್ಲೂ ಕೆಲವು ಕಾರ್ಖಾನೆಗಳು ನಿಂತು ಹೋಗಿವೆ