ತೆಲಂಗಾಣ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ 38ಕ್ಕೆ ಏರಿಕೆ; ಇನ್ನೂ 9 ಮಂದಿ ನಾಪತ್ತೆ
Pharmaceutical Explosion – ತೆಲಂಗಾಣದ ಸಂಗಾರೆಡ್ಡಿಯಲ್ಲಿ ಸಂಭವಿಸಿದ ಕಾರ್ಖಾನೆ ಸ್ಫೋಟದಲ್ಲಿ 38 ಮಂದಿ ಮೃತರು; ನಾಪತ್ತೆಯಾದವರಿಗಾಗಿ ಅವಶೇಷಗಳ ಪತ್ತೆ ಕಾರ್ಯ ಮುಂದುವರಿಕೆLast Updated 3 ಜುಲೈ 2025, 12:51 IST