ಬನ್ನಿಕುಪ್ಪೆ ಗ್ರಾಮದ ಬಳಿ ನೊರೆಯುಕ್ತ ನೀರು ಹರಿಯುತ್ತಿರುವುದು
ಬನ್ನಿಕುಪ್ಪೆ ಗ್ರಾಮದ ಕೆರೆಯಲ್ಲಿ ತ್ಯಾಜ್ಯಯುಕ್ತ ನೀರು
ಬನ್ನಿಕುಪ್ಪೆ ಗ್ರಾಮದ ಬೋರ್ ವೆಲ್ ಪಕ್ಕದಲ್ಲಿ ತ್ಯಾಜ್ಯ ಹರಿಯುತ್ತಿರುವುದು

ಪರಿಶೀಲನೆ ನಡೆಸಿ ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಖಾನೆಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು
ಮಂಜುನಾಥ್, ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ
ರಾತ್ರಿ ವೇಳೆಯಲ್ಲಿ ಕೆಲವು ಕಾರ್ಖಾನೆಗಳು ತ್ಯಾಜ್ಯವನ್ನು ಅಕ್ರಮವಾಗಿ ವಿಲೇವಾರಿ ಮಾಡುತ್ತಿವೆ. ಇವುಗಳ ವಿರುದ್ಧ ಕ್ರಮ ಜರುಗಿಸಿ ಪರವಾನಗಿ ರದ್ದು ಮಾಡಬೇಕು
ಬೈರೇಗೌಡ, ಹುಲಿಸಿದ್ದೇಗೌದನದೊಡ್ಡಿ ಗ್ರಾಮಸ್ಥ
ಗ್ರಾಮದ ಪಕ್ಕದಲ್ಲಿರುವ ಕಾರ್ಖಾನೆಗಳು ಭೂಮಿಯನ್ನು ಆಳವಾಗಿ ಕೊರೆದು ವಿಷಕಾರಿ ರಾಸಾಯನಿಕ ತ್ಯಾಜ್ಯ ಬಿಡುತ್ತಿರುವುದರಿಂದ ಗ್ರಾಮಗಳಲ್ಲಿ ಬರುವ ನೀರನ್ನು ಕುಡಿಯಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ
ಶಿವಕುಮಾರ್, ಬನ್ನಿಕುಪ್ಪೆ ಗ್ರಾಮಸ್ಥ