ಅರಸೀಕೆರೆ | ಉಂಡೆ ಕೊಬ್ಬರಿ: ₹18 ಸಾವಿರದತ್ತ ಬೆಲೆ
ಮಾರುಕಟ್ಟೆಯಲ್ಲಿ ಒಣ ಕೊಬ್ಬರಿ ಧಾರಣೆಯಲ್ಲಿ ಏರುಗತಿಯಲ್ಲಿ ಸಾಗಿದ್ದು, ತೆಂಗು ಬೆಳೆಗಾರರಲ್ಲಿ ಮಂದಹಾಸ ಮೂಡಿದೆ. ಕಳೆದ ವಾರದಲ್ಲಿ ಕ್ವಿಂಟಲ್‌ಗೆ ಗರಿಷ್ಠ ₹18,800 ದರ ಸಿಕ್ಕಿದ್ದು, ಏಪ್ರಿಲ್ 1 ರಂದು ಕ್ವಿಂಟಲ್‌ಗೆ ₹17,500ಕ್ಕೆ ಮಾರಾಟವಾಗಿದೆ.Last Updated 2 ಏಪ್ರಿಲ್ 2025, 7:16 IST