ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಿ ಗೋಲ್ಡ್‌ ರಿಯಾಯ್ತಿ ಕೊಡುಗೆ

Last Updated 24 ಆಗಸ್ಟ್ 2018, 19:27 IST
ಅಕ್ಷರ ಗಾತ್ರ

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿಶ್ರೀಸಾಯಿ ಗೋಲ್ಡ್‌ ಪ್ಯಾಲೇಸ್‌ ವಿವಿಧ ವಿನ್ಯಾಸದ ಆಭರಣಗಳಿಗೆ ಭಾರಿ ರಿಯಾಯ್ತಿ ನೀಡುತ್ತಿದೆ.ಟ್ರೆಡಿಶನಲ್ಕ್ಲೋಸ್ಟ್‌ಸೆಟ್ಟಿಂಗ್‌ ಡೈಮಂಡ್‌ ಜ್ಯುವೆಲರಿ, ಕೋಲ್ಕತ್ತ ಆಭರಣ, ಬೆಂಗಳೂರು ಸ್ಥಳೀಯ ಆಭರಣ, ಪರಾಂಪರಿಕ ಶೈಲಿಯ ಚಿನ್ನಾಭರಣಗಳು ಲಭ್ಯವಿವೆ.

ಗ್ರಾಹಕರು ಖರೀದಿಸುವ ಆಭರಣಗಳ ಮೇಲೆ ಶೇ 25ರವರೆಗೆ ಮೇಕಿಂಗ್‌ ಚಾರ್ಜ್‌ನಲ್ಲಿ ರಿಯಾಯ್ತಿ ಘೋಷಿಸಿದೆ. ಬೆಳ್ಳಿ 1 ಕೆ.ಜಿ ಖರೀದಿಯ ಮೇಲೆ 2 ಸಾವಿರ ರಿಯಾಯ್ತಿ, ಡೈಮಂಡ್‌ ಪ್ರತಿ ಕ್ಯಾರೆಟ್‌ಗೆ ₹ 5 ಸಾವಿರ ರಿಯಾಯ್ತಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT