ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Varamahalakshmi festival

ADVERTISEMENT

ಸಿಂಸೆ | ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ತಾಲ್ಲೂಕಿನ ಗಾಯಿತ್ರಿ ವಿಶ್ವಕರ್ಮ ಮಹಿಳಾ ಸಂಘದ ಸದಸ್ಯರು ಸಿಂಸೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ಶುಕ್ರವಾರ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ನೆರವೇರಿಸಿದರು.
Last Updated 26 ಆಗಸ್ಟ್ 2023, 10:57 IST
ಸಿಂಸೆ | ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ‌ಸಂಭ್ರಮ- ಸಮೃದ್ಧಿಗೆ ಪ್ರಾರ್ಥನೆ

ಸಮೃದ್ಧಿಗೆ ಪ್ರಾರ್ಥನೆ: ಮನೆಯಂಗಳದಲ್ಲಿ ರಂಗೋಲಿಯ ಚಿತ್ತಾರ
Last Updated 25 ಆಗಸ್ಟ್ 2023, 20:34 IST
ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ‌ಸಂಭ್ರಮ- ಸಮೃದ್ಧಿಗೆ ಪ್ರಾರ್ಥನೆ

ಹುಬ್ಬಳ್ಳಿ | ವರಮಹಾಲಕ್ಷ್ಮಿ ಹಬ್ಬ: ಮನೆ, ದೇಗುಲಗಳಲ್ಲಿ ವಿಶೇಷ ಪೂಜೆ

ಲಕ್ಷ್ಮಿ ದೇವಿಗೆ ಹೊಸ ನೋಟುಗಳ ಅಲಂಕಾರ, ಸಿಹಿ ತಿನಿಸುಗಳ ನೈವೇದ್ಯ
Last Updated 25 ಆಗಸ್ಟ್ 2023, 16:30 IST
ಹುಬ್ಬಳ್ಳಿ | ವರಮಹಾಲಕ್ಷ್ಮಿ ಹಬ್ಬ: ಮನೆ, ದೇಗುಲಗಳಲ್ಲಿ ವಿಶೇಷ ಪೂಜೆ

ಶ್ರೀರಂಗಪಟ್ಟಣ | ವರಮಹಾಲಕ್ಷ್ಮಿ ಹಬ್ಬ: ಗಮನ ಸೆಳೆದ ನೋಟುಗಳ ಅಲಂಕಾರ

ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಾಲಯದ ಗರ್ಭಗುಡಿಯನ್ನು ವಿವಿಧ ಮುಖ ಬೆಲೆಯ ನೋಟುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
Last Updated 25 ಆಗಸ್ಟ್ 2023, 13:33 IST
ಶ್ರೀರಂಗಪಟ್ಟಣ | ವರಮಹಾಲಕ್ಷ್ಮಿ ಹಬ್ಬ: ಗಮನ ಸೆಳೆದ ನೋಟುಗಳ ಅಲಂಕಾರ

ಹಾಸನ: ಜಿಲ್ಲೆಯಾದ್ಯಂತ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ

ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ಶ್ರದ್ಧೆ, ಭಕ್ತಿಯಿಂದ ಪೂಜೆ ನೆರವೇರಿಸಿದರು.
Last Updated 25 ಆಗಸ್ಟ್ 2023, 13:20 IST
ಹಾಸನ: ಜಿಲ್ಲೆಯಾದ್ಯಂತ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ

ಚಾಮರಾಜನಗರ: ಸಂಭ್ರಮ ಸಡಗರದ ವರಮಹಾಲಕ್ಷ್ಮಿ ವ್ರತ

ಮಹಿಳೆಯರಿಂದ ವ್ರತಾಚರಣೆ, ಮನೆಗಳಿಗೆ ತಳಿರು ತೋರಣಗಳ ಶೃಂಗಾರ
Last Updated 25 ಆಗಸ್ಟ್ 2023, 13:08 IST
ಚಾಮರಾಜನಗರ: ಸಂಭ್ರಮ ಸಡಗರದ ವರಮಹಾಲಕ್ಷ್ಮಿ ವ್ರತ

ಅರಕಲಗೂಡು: ಸಂಭ್ರಮದ ವರಮಹಾಲಕ್ಷ್ಮಿ ಹಬ್ಬದ ಆಚರಣೆ

ಅರಕಲಗೂಡು ಪಟ್ಟಣದಲ್ಲಿ ಶುಕ್ರವಾರ ವರಲಕ್ಷ್ಮಿ ಹಬ್ಬವನ್ನು ಜನರು  ಶ್ರದ್ದಾ ಭಕ್ತಿಗಳಿಂದ ಆಚರಿಸಿದರು.
Last Updated 25 ಆಗಸ್ಟ್ 2023, 13:04 IST
ಅರಕಲಗೂಡು: ಸಂಭ್ರಮದ ವರಮಹಾಲಕ್ಷ್ಮಿ ಹಬ್ಬದ  ಆಚರಣೆ
ADVERTISEMENT

ಹೆಬ್ರಿ: ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವರಮಹಾಲಕ್ಷ್ಮಿ ಪೂಜೆ

ಪಾಂಡುರಂಗ ರಮಣನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಮೃತಭಾರತಿ ಮಾತೃ ಮಂಡಳಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಅನ್ನಪೂರ್ಣ ಸಭಾಂಗಣದಲ್ಲಿ ಆಚರಿಸಲಾಯಿತು.
Last Updated 25 ಆಗಸ್ಟ್ 2023, 12:55 IST
ಹೆಬ್ರಿ: ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವರಮಹಾಲಕ್ಷ್ಮಿ ಪೂಜೆ

ಮೂಲ್ಕಿ: ಭಕ್ತಿ ಭಾವದ ಸಂಕೇತವಾಗಿ ಶ್ರೀ ವರಮಹಾಲಕ್ಷ್ಮೀ ವ್ರತ

ಮೂಲ್ಕಿ ತಾಲ್ಲೂಕಿನ ವಿವಿಧೆಡೆ ಮಹಿಳೆಯರು ವರಮಹಾಲಕ್ಷ್ಮಿ ವ್ರತ ಪೂಜೆಯನ್ನು ಸಾಮೂಹಿಕವಾಗಿ ಆಚರಿಸಿದರು.
Last Updated 25 ಆಗಸ್ಟ್ 2023, 12:44 IST
ಮೂಲ್ಕಿ: ಭಕ್ತಿ ಭಾವದ ಸಂಕೇತವಾಗಿ ಶ್ರೀ ವರಮಹಾಲಕ್ಷ್ಮೀ ವ್ರತ

Varalakshmi vrat: ಚಾಮರಾಜನಗರದಲ್ಲಿ ಹಬ್ಬದ ಸಂಭ್ರಮ, ಮಹಿಳೆಯರಿಂದ ವ್ರತಾಚರಣೆ

ಚಾಮರಾಜನಗರ ಜಿಲ್ಲೆಯಾದ್ಯಂತ ಹಿಂದೂಗಳು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
Last Updated 25 ಆಗಸ್ಟ್ 2023, 12:42 IST
Varalakshmi vrat:  ಚಾಮರಾಜನಗರದಲ್ಲಿ ಹಬ್ಬದ ಸಂಭ್ರಮ, ಮಹಿಳೆಯರಿಂದ ವ್ರತಾಚರಣೆ
ADVERTISEMENT
ADVERTISEMENT
ADVERTISEMENT