ನಗರದ ಹಲವೆಡೆ ಸಂಚಾರ ದಟ್ಟಣೆ, ಪರದಾಟ | ಮಾರುಕಟ್ಟೆಯಲ್ಲಿ ಪೈಪೋಟಿಯಿಂದ ಮಾರಾಟ | ಮನೆಗಳಲ್ಲಿ ಲಕ್ಷ್ಮಿ ದೇವಿ ಪ್ರತಿಷ್ಠಾಪಿಸಿ ಪೂಜೆ
ಹಬ್ಬಕ್ಕೆ ಬಾಳೆ ದಿಂಡು ಖರೀದಿ
ವರಮಹಾಲಕ್ಷ್ಮಿ ಹಬ್ಬಕ್ಕೆ ಕೋಲಾರ ನಗರದಲ್ಲಿ ಗುರುವಾರ ಬಳೆ ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು
ಹಣ್ಣುಗಳ ದರವೂ ಏರಿದ್ದು ಗ್ರಾಹಕರು ಖರೀದಿಯಲ್ಲಿ ತೊಡಗಿದ್ದರು
ಕೋಲಾರದಲ್ಲಿ ಗುರುವಾರ ಸೇವಂತಿ ಹೂವು ಖರೀದಿಯಲ್ಲಿ ತೊಡಗಿದ್ದ ಯುವತಿಯರು
ಪ್ಲಾಸ್ಟಿಕ್‍ನ ವಿವಿಧ ಮಾದರಿಯ ಹೂವುಗಳ ಮಾರಾಟ