ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಮೇಲಿನ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ

Last Updated 16 ಸೆಪ್ಟೆಂಬರ್ 2022, 16:35 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಬಿಪಿಎಲ್‌ಆರ್ ಆಧಾರಿತ (ಬೆಂಚ್‌ಮಾರ್ಕ್‌ ಪ್ರೈಮ್‌ ಲೆಂಡಿಂಗ್ ರೇಟ್) ಸಾಲದ ಬಡ್ಡಿ ದರವನ್ನು 70 ಮೂಲಾಂಶಗಳಷ್ಟು ಹೆಚ್ಚಿಸಿದೆ. ಈಗ ಇದು ಶೇ 13.45ರಷ್ಟು ಆಗಿದೆ.

ಇದರಿಂದಾಗಿ ಬಿಪಿಎಲ್‌ಆರ್ ಜೊತೆ ಜೋಡಣೆ ಆಗಿರುವ ಸಾಲಗಳ ಮರುಪಾವತಿ ಕಂತು ಮೊತ್ತ ಜಾಸ್ತಿ ಆಗಲಿದೆ. ಪರಿಷ್ಕೃತ ದರವು ಗುರುವಾರದಿಂದ ಜಾರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT