ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಸಂವೇದಿ ಸೂಚ್ಯಂಕ ಮತ್ತೆ ಇಳಿಕೆ

Published:
Updated:

ಮುಂಬೈ (ಪಿಟಿಐ): ಮಂಗಳವಾರದ ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಬುಧವಾರ ಮತ್ತೆ ಇಳಿಕೆ ಹಾದಿ ಹಿಡಿದವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) 204 ಅಂಶ ಇಳಿಕೆಯಾಗಿ, 37,114 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು. ಎನ್‌ಎಸ್‌ಇ ಇಫ್ಟಿ 65 ಅಂಶ ಇಳಿಕೆಯಾಗಿ 11,157 ಅಂಶಗಳಿಗೆ ತಲುಪಿತು.

Post Comments (+)