ತನಿಷ್ಕ್ ಆಭರಣ ವಿಶೇಷ ಮಾರಾಟ

7

ತನಿಷ್ಕ್ ಆಭರಣ ವಿಶೇಷ ಮಾರಾಟ

Published:
Updated:

ಬೆಂಗಳೂರು: ಅತ್ಯಂತ ವಿಶ್ವಾಸಾರ್ಹ ಆಭರಣಗಳ ಬ್ರ್ಯಾಂಡ್ ಆಗಿರುವ ತನಿಷ್ಕ್, ಈಗ ‘ದ ಗ್ರೇಟ್ ಡೈಮಂಡ್ ಸೇಲ್’ ಹೆಸರಿನಲ್ಲಿ ವಜ್ರಾಭರಣಗಳ ವಿಶೇಷ ಮಾರಾಟ ಆಯೋಜಿಸಿದೆ.

ಈ ವಿಶೇಷ ಮಾರಾಟ ಅವಧಿಯಲ್ಲಿ ವಜ್ರದ ಆಭರಣಗಳ ಮೇಲೆ ಶೇ 20ರವರೆಗೂ ಆಕರ್ಷಕ ರಿಯಾಯ್ತಿ ಇರಲಿದೆ. ಈಗಾಗಲೇ ಆರಂಭಗೊಂಡಿರುವ ಈ ಮಾರಾಟವು ಸೀಮಿತ ಅವಧಿಯವರೆಗೆ ಮಾತ್ರ ಇರಲಿದೆ.

ತನಿಷ್ಕ್‌ದಲ್ಲಿ ಎಲ್ಲ ಸಮಾರಂಭಗಳಿಗೂ ಧರಿಸಲು ಸೂಕ್ತವಾಗಿರುವ ಆಭರಣಗಳ ವಿಶಾಲ ಸಂಗ್ರಹ  ಇದೆ. ಆಕರ್ಷಕ ಕಿವಿಯೋಲೆ, ಉಂಗುರ, ಅತ್ಯಾಕರ್ಷಕ ನೆಕ್ಲೇಸ್‍, ಮದುವೆಯ ಆಭರಣಗಳ ವಿಶಾಲ ಶ್ರೇಣಿ ಹೊಂದಿದೆ ಎಂದು ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !