ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆ ಆಕರ್ಷಿಸಿದ ತಂತ್ರಜ್ಞಾನ ನವೋದ್ಯಮ

Last Updated 5 ಜನವರಿ 2020, 20:00 IST
ಅಕ್ಷರ ಗಾತ್ರ
ADVERTISEMENT
""

2019ರಲ್ಲಿತಂತ್ರಜ್ಞಾನ ಆಧಾರಿತ ನವೋದ್ಯಮಗಳಲ್ಲಿ ಹೂಡಿಕೆ ಪ್ರಮಾಣ ಶೇ 18ರಷ್ಟು ಏರಿಕೆಯಾಗಿದ್ದು, ₹ 99,400 ಕೋಟಿಗೆ ತಲುಪಿದೆ. ಇದರಲ್ಲಿ ಹೆಚ್ಚಿನ ಪಾಲನ್ನು ಬೆಂಗಳೂರು ಮತ್ತು ದೆಹಲಿ ರಾಜಧಾನಿ ಪ್ರದೇಶ ಪಡೆದುಕೊಂಡಿವೆ.

ಬಂಡವಾಳ ಸಂಗ್ರಹ

* 15% –ದೇಶದಲ್ಲಿ ಬಂಡವಾಳ ಆಕರ್ಷಿಸಿರುವ ಕಂಪನಿಗಳಒಟ್ಟಾರೆ ಸಂಖ್ಯೆಯಲ್ಲಿ ಆಗಿರುವ ಇಳಿಕೆ

* 22% –ಜಾಗತಿಕ ಮಟ್ಟದಲ್ಲಿಬಂಡವಾಳ ಆಕರ್ಷಿಸಿರುವ ಕಂಪನಿಗಳ ಒಟ್ಟಾರೆ ಸಂಖ್ಯೆಯಲ್ಲಿ ಆಗಿರುವ

* 56% – ಏಷ್ಯಾದಲ್ಲಿ ಬಂಡವಾಳ ಆಕರ್ಷಿಸಿರುವ ಕಂಪನಿಗಳ ಒಟ್ಟಾರೆ ಸಂಖ್ಯೆಯಲ್ಲಿ ಆಗಿರುವ

***

ಹೆಚ್ಚಿನ ಪಾಲು

₹ 31,680 ಕೋಟಿ

ಬೆಂಗಳೂರು

₹ 53,280 ಕೋಟಿ

ದೆಹಲಿ ರಾಜಧಾನಿ ಪ್ರದೇಶ

***

ಹೂಡಿಕೆ ಆಕರ್ಷಣೆ:ಓಯೋ, ಪೇಟಿಎಂ, ಓಲಾ ಎಲೆಕ್ಟ್ರಿಕ್‌, ಉಡಾನ್‌, ಬೌನ್ಸ್‌, ಡೆಲಿವರಿ

***

ಕಂಪನಿವಾರು ವಿವರ (ಕೋಟಿಗಳಲ್ಲಿ)

ಫಿನ್‌ಟೆಕ್‌;₹ 29,250

ಸರಕು ಮತ್ತು ಸಾರಿಗೆ;₹ 17,280

ಇ–ಕಾಮರ್ಸ್‌;₹ 15,840

ಮಾಹಿತಿ:ಸಂಶೋಧನೆ ಮತ್ತು ಸಲಹಾ ಸಂಸ್ಥೆ ಹೆಕ್ಸ್‌ಜೆನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT