ಲಂಡನ್: ಶಿಕ್ಷಣಕ್ಕೆ ಹೊಸ ತಂತ್ರಜ್ಞಾನ; ಕನ್ನಡಿಗ ವಿವೇಕ್‌ಗೆ ರಾಷ್ಟ್ರೀಯ ಪ್ರಶಸ್ತಿ
Digital Education Technology: ಲಂಡನ್: ತಂತ್ರಜ್ಞಾನ ಮತ್ತು ಡಿಜಿಟಲ್ ಆವಿಷ್ಕಾರ ಒಳಗೊಂಡ ಯೋಜನೆಗಾಗಿ ಲಂಡನ್‌ನಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ವಿವೇಕ್ ತೋಂಟದಾರ್ಯ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.Last Updated 1 ಡಿಸೆಂಬರ್ 2025, 13:08 IST