ಟೈಟನ್‌ ಒಪ್ಪಂದ

ಶನಿವಾರ, ಮಾರ್ಚ್ 23, 2019
31 °C

ಟೈಟನ್‌ ಒಪ್ಪಂದ

Published:
Updated:

ಬೆಂಗಳೂರು: ವಿಶ್ವದ ಐದನೇ ಅತಿದೊಡ್ಡ ಕೈಗಡಿಯಾರ ನಿರ್ಮಾಣ ಕಂಪನಿಯಾಗಿರುವ ಟೈಟನ್ ಕಂಪನಿಯು ಅಮೆರಿಕದ ವಾಚ್ ತಯಾರಿಕಾ ಕಂಪನಿ ‘ಎಫ್‍ಟಿಎಸ್ ಯುಎಸ್‍ಎ ಎಲ್‍ಎಲ್‍ಸಿ’ ಜೊತೆ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದಡಿ ‘ಎಫ್‍ಟಿಎಸ್ ಯುಎಸ್‍ಎ’ಗೆ ಟೈಟನ್ ಕಿಟ್ಸ್‌ ಪೂರೈಸಲಿದ್ದು ಜೋಡಣಾ ಸೌಲಭ್ಯಗಳನ್ನು ಒದಗಿಸಲಿದೆ. ಅಮೆರಿಕದ ಎಂಜಿನಿಯರ್‌ಗಳಿಗೆ ತರಬೇತಿಯನ್ನೂ ನೀಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !