ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Titan Company

ADVERTISEMENT

5 ವರ್ಷದಲ್ಲಿ 3 ಸಾವಿರ ಹುದ್ದೆಗಳ ನೇಮಕ: ಟೈಟಾನ್‌ ಕಂಪನಿ

ವಹಿವಾಟು ವಿಸ್ತರಣೆಯ ಭಾಗವಾಗಿ ಐದು ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗುವುದು ಎಂದು ಟೈಟಾನ್‌ ಕಂಪನಿ ಮಂಗಳವಾರ ತಿಳಿಸಿದೆ.
Last Updated 21 ನವೆಂಬರ್ 2023, 14:34 IST
5 ವರ್ಷದಲ್ಲಿ 3 ಸಾವಿರ ಹುದ್ದೆಗಳ ನೇಮಕ: ಟೈಟಾನ್‌ ಕಂಪನಿ

ಟೈಟಾನ್‌ ತೆಕ್ಕೆಗೆ ಕ್ಯಾರಟ್‌ಲೇನ್‌ನ ಶೇ 27.2ರಷ್ಟು ಷೇರು

ಚಿನ್ನಾಭರಣ ಕಂಪನಿ ಟೈಟಾನ್‌, ತನ್ನ ಅಂಗಸಂಸ್ಥೆ ಆಗಿರುವ ಕ್ಯಾರಟ್‌ಲೇನ್‌ನ ಶೇ 27.18ರಷ್ಟು ಷೇರನ್ನು ₹4,621 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ತನ್ನ ಒಟ್ಟು ಷೇರುಪಾಲನ್ನು ಶೇ 98.28ಕ್ಕೆ ಹೆಚ್ಚಿಸಿಕೊಳ್ಳಲಿದೆ.
Last Updated 19 ಆಗಸ್ಟ್ 2023, 13:06 IST
ಟೈಟಾನ್‌ ತೆಕ್ಕೆಗೆ ಕ್ಯಾರಟ್‌ಲೇನ್‌ನ ಶೇ 27.2ರಷ್ಟು ಷೇರು

ಟೈಟನ್ ಲಾಭ ಶೇ 33ರಷ್ಟು ಏರಿಕೆ

ಟಾಟಾ ಸಮೂಹದ ಒಡೆತನದಲ್ಲಿರುವ ಟೈಟನ್ ಕಂಪನಿಯ ಸೆಪ್ಟೆಂಬರ್ ತ್ರೈಮಾಸಿಕದ ಲಾಭವು ಶೇಕಡ 33.7ರಷ್ಟು ಹೆಚ್ಚಾಗಿದೆ
Last Updated 4 ನವೆಂಬರ್ 2022, 16:00 IST
ಟೈಟನ್ ಲಾಭ ಶೇ 33ರಷ್ಟು ಏರಿಕೆ

ಟೈಟನ್‌ನಿಂದ ಗೋ ಗ್ರೀನ್ ಯೋಜನೆ

ಟೈಟನ್ ಕಂಪನಿಯು ‘ಗೋ ಗ್ರೀನ್’ ಯೋಜನೆಯನ್ನು ಪ್ರಕಟಿಸಿದ್ದು, ಇದರ ಅಡಿಯಲ್ಲಿ ಒಂದು ಲಕ್ಷ ಸಸಿಗಳನ್ನು ನೆಡಲಿದೆ.
Last Updated 13 ಸೆಪ್ಟೆಂಬರ್ 2022, 15:32 IST
fallback

ಹೊಸ ಎತ್ತರದಲ್ಲಿ ಷೇರುಪೇಟೆ: 18,500 ಅಂಶ ದಾಟಿದ ನಿಫ್ಟಿ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮತ್ತೆ ಖರೀದಿ ಭರಾಟೆ ಶುರುವಾಗಿದ್ದು, ಸೋಮವಾರ ವಹಿವಾಟು ಆರಂಭವಾಗಿ ಕೆಲವು ನಿಮಿಷಗಳಲ್ಲೇ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 500 ಅಂಶಗಳಷ್ಟು ಏರಿಕೆ ದಾಖಲಿಸಿತು. ಸೆನ್ಸೆಕ್ಸ್‌ ಸಾರ್ವಕಾಲಿಕ ದಾಖಲೆಯ 61,894.33 ಅಂಶಗಳನ್ನು ಮುಟ್ಟಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ ಸಹ 157.40 ಅಂಶಗಳಷ್ಟು ಏರಿಕೆಯಾಗಿ 18,495.95 ತಲುಪಿದೆ.
Last Updated 18 ಅಕ್ಟೋಬರ್ 2021, 6:33 IST
ಹೊಸ ಎತ್ತರದಲ್ಲಿ ಷೇರುಪೇಟೆ: 18,500 ಅಂಶ ದಾಟಿದ ನಿಫ್ಟಿ

ಟೈಟನ್‌ ಒಪ್ಪಂದ

ವಿಶ್ವದ ಐದನೇ ಅತಿದೊಡ್ಡ ಕೈಗಡಿಯಾರ ನಿರ್ಮಾಣ ಕಂಪನಿಯಾಗಿರುವ ಟೈಟನ್ ಕಂಪನಿಯು ಅಮೆರಿಕದ ವಾಚ್ ತಯಾರಿಕಾ ಕಂಪನಿ ‘ಎಫ್‍ಟಿಎಸ್ ಯುಎಸ್‍ಎ ಎಲ್‍ಎಲ್‍ಸಿ’ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 14 ಮಾರ್ಚ್ 2019, 20:04 IST
ಟೈಟನ್‌ ಒಪ್ಪಂದ
ADVERTISEMENT
ADVERTISEMENT
ADVERTISEMENT
ADVERTISEMENT