ಟೊಯೋಟಾ: ಕೆಲ ವಾಹನಗಳ ಬೆಲೆ ಏಪ್ರಿಲ್‌ನಿಂದ ಹೆಚ್ಚಳ

ಶುಕ್ರವಾರ, ಮಾರ್ಚ್ 22, 2019
21 °C

ಟೊಯೋಟಾ: ಕೆಲ ವಾಹನಗಳ ಬೆಲೆ ಏಪ್ರಿಲ್‌ನಿಂದ ಹೆಚ್ಚಳ

Published:
Updated:

ನವದೆಹಲಿ: ತನ್ನ ಕೆಲ ವಾಹನಗಳ ಬೆಲೆ ಏರಿಸುವುದಾಗಿ ಟೊಯೋಟಾ ಕಿರ್ಲೋಸ್ಕರ್‌ ಮೋಟರ್‌ (ಟಿಕೆಎಂ) ತಿಳಿಸಿದೆ.

ಕಚ್ಚಾ ಸರಕಿನ ಬೆಲೆ ಹೆಚ್ಚಳದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಏಪ್ರಿಲ್‌ನಿಂದ ಬೆಲೆ ಹೆಚ್ಚಳ ಜಾರಿಗೆ ಬರಲಿದೆ. ಯಾವ ವಾಹನಗಳ ಬೆಲೆ ಏರಿಕೆಯಾಗಲಿದೆ ಎನ್ನುವ ಮಾಹಿತಿಯನ್ನು ‘ಟಿಕೆಎಂ’ ಬಹಿರಂಗಪಡಿಸಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !