ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Toyota Kirloskar Motor

ADVERTISEMENT

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಒಡಂಬಡಿಕೆ 

ಹಳಿಯಾಳ - ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ ಉತ್ಕೃಷ್ಟ ಕೌಶಲ್ಯ ಸಂವರ್ಧನ ತರಬೇತಿಗಾಗಿ  ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಒಡಂಬಡಿಕೆ 
Last Updated 26 ಆಗಸ್ಟ್ 2023, 12:34 IST
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜೊತೆ ಒಡಂಬಡಿಕೆ 

ಟೊಯೊಟಾ ಕಿರ್ಲೋಸ್ಕರ್ ಮಾರಾಟ ಶೇ 9ರಷ್ಟು ಏರಿಕೆ

2022ರ ಮಾರ್ಚ್‌ಗೆ ಅಂತ್ಯವಾದ ವರ್ಷದಲ್ಲಿ 17,131 ವಾಹನಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿತ್ತು ಎಂದು ಕಿರ್ಲೋಸ್ಕರ್‌ ಮಾಹಿತಿ ನೀಡಿದೆ.
Last Updated 1 ಏಪ್ರಿಲ್ 2023, 7:33 IST
ಟೊಯೊಟಾ ಕಿರ್ಲೋಸ್ಕರ್ ಮಾರಾಟ ಶೇ 9ರಷ್ಟು ಏರಿಕೆ

ಭಾರತಕ್ಕೆ ಟೊಯೋಟೊ ಕಂಪನಿ ತಂದಿದ್ದ ವಿಕ್ರಂ ಕಿರ್ಲೋಸ್ಕರ್ ನಿಧನ

ನವದೆಹಲಿ/ಬೆಂಗಳೂರು: ಟೊಯೊಟಾಕಿರ್ಲೋಸ್ಕರ್‌ ಮೊಟರ್‌ ಉಪಾಧ್ಯಕ್ಷ ವಿಕ್ರಂ ಎಸ್‌ ಕಿರ್ಲ್ಕೋಸ್ಕರ್‌(64) ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
Last Updated 30 ನವೆಂಬರ್ 2022, 11:34 IST
ಭಾರತಕ್ಕೆ ಟೊಯೋಟೊ ಕಂಪನಿ ತಂದಿದ್ದ ವಿಕ್ರಂ ಕಿರ್ಲೋಸ್ಕರ್ ನಿಧನ

ಮೇ 1ರಿಂದ ಅರ್ಬನ್‌ ಕ್ರೂಸರ್‌, ಗ್ಲಾನ್ಸಾ ಬೆಲೆ ಏರಿಕೆ: ಟೊಯೋಟ

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ತನ್ನ ಕಾಂಪ್ಯಾಕ್ಟ್‌ ಎಸ್‌ಯುವಿ ಅರ್ಬನ್‌ ಕ್ರೂಸರ್‌ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಗ್ಲಾನ್ಜಾ ಬೆಲೆಯನ್ನು ಮೇ 1ರಿಂದ ಹೆಚ್ಚಿಸುವುದಾಗಿ ಶುಕ್ರವಾರ ತಿಳಿಸಿದೆ.
Last Updated 29 ಏಪ್ರಿಲ್ 2022, 11:17 IST
ಮೇ 1ರಿಂದ ಅರ್ಬನ್‌ ಕ್ರೂಸರ್‌, ಗ್ಲಾನ್ಸಾ ಬೆಲೆ ಏರಿಕೆ: ಟೊಯೋಟ

ಟಿಕೆಎಂ ಕಾರ್ಮಿಕ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ

‘ಕಾರ್ಮಿಕರ ಜೊತೆಗೆ ಉತ್ತಮ ಸಾಮರಸ್ಯ ಮತ್ತು ಸಾಂಘಿಕ ಕೆಲಸಕ್ಕೆ ಉತ್ತೇಜನ ನೀಡಲಾಗುವುದು’ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಸಕಾಜು ಯೋಶಿಮುರ ತಿಳಿಸಿದರು.
Last Updated 17 ಏಪ್ರಿಲ್ 2022, 6:49 IST
ಟಿಕೆಎಂ ಕಾರ್ಮಿಕ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ

ಹೊಸ ಗ್ಲಾನ್ಸಾ ಬುಕಿಂಗ್‌ ಆರಂಭ

ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಗ್ಲಾನ್ಸಾದ ಹೊಸ ಆವೃತ್ತಿಯ ಬುಕಿಂಗ್‌ ಆರಂಭ ಮಾಡಿರುವುದಾಗಿ ಟೊಯೋಟ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ಬುಧವಾರ ತಿಳಿಸಿದೆ.
Last Updated 9 ಮಾರ್ಚ್ 2022, 12:03 IST
fallback

ಟೊಯೋಟ ‘ಹಿಲಕ್ಸ್‌’ ಬಿಡುಗಡೆ

ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ತನ್ನ ಐಕಾನಿಕ್‌ ಎಸ್‌ಯುವಿ ‘ಹಿಲಕ್ಸ್‌’ ಬಿಡುಗಡೆ ಮಾಡಿದೆ.
Last Updated 20 ಜನವರಿ 2022, 15:01 IST
ಟೊಯೋಟ ‘ಹಿಲಕ್ಸ್‌’ ಬಿಡುಗಡೆ
ADVERTISEMENT

ಲೆಜೆಂಡರ್ ಹೊಸ ಆವೃತ್ತಿ ಬಿಡುಗಡೆ

ಟೊಯೊಟಾ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದಾಗಿರುವ ಲೆಜೆಂಡರ್‌ನ 4X4 ಆವೃತ್ತಿಯನ್ನು ಬಿಡುಗಡೆ ಮಾಡಿದೆ.
Last Updated 10 ಅಕ್ಟೋಬರ್ 2021, 7:22 IST
ಲೆಜೆಂಡರ್ ಹೊಸ ಆವೃತ್ತಿ ಬಿಡುಗಡೆ

ರಾಮನಗರ: 45 ಕಾರ್ಮಿಕರನ್ನು ವಜಾಗೊಳಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಬಿಡದಿ‌ ಕೈಗಾರಿಕಾ ಪ್ರದೇಶದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ತನ್ನ 45 ಉದ್ಯೋಗಿಗಳನ್ನು ಸೇವೆಯಿಂದ ವಜಾ ಮಾಡಿದೆ.
Last Updated 2 ಅಕ್ಟೋಬರ್ 2021, 6:42 IST
ರಾಮನಗರ: 45 ಕಾರ್ಮಿಕರನ್ನು ವಜಾಗೊಳಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಕನ್ನಡದಲ್ಲಿ ವಿಚಾರಣೆಗೆ ಕಾರ್ಮಿಕರ ಒತ್ತಾಯ

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಕಾನೂನು ಬಾಹಿರವಾಗಿ ಬೀಗ ಮುದ್ರೆಯನ್ನು ಘೋಷಿಸಿ 66 ಕಾರ್ಮಿಕರ ಅಮಾನತು ಮತ್ತು 8 ಕಾರ್ಮಿಕರನ್ನು ವಜಾ ಮಾಡಿದೆ. ಅಮಾನತಾದವರ ವಿಚಾರಣೆ ಕನ್ನಡದಲ್ಲಿ ನಡೆಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.
Last Updated 13 ಏಪ್ರಿಲ್ 2021, 6:06 IST
ಕನ್ನಡದಲ್ಲಿ ವಿಚಾರಣೆಗೆ ಕಾರ್ಮಿಕರ ಒತ್ತಾಯ
ADVERTISEMENT
ADVERTISEMENT
ADVERTISEMENT