ಶನಿವಾರ, ಜನವರಿ 18, 2020
26 °C

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಷೇರು ವಹಿವಾಟು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಿರು ಹಣಕಾಸು ಸಂಸ್ಥೆಯಾಗಿರುವ ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಸರ್ವಿಸಸ್‌ನ ಷೇರು ವಹಿವಾಟಿಗೆ ಗುರುವಾರ ಚಾಲನೆ ದೊರೆತಿದೆ.

ನೀಡಿಕೆ ಬೆಲೆಯಾದ ₹ 37ರ ಬದಲಿಗೆ ಶೇ 57ರಷ್ಟು ಅಧಿಕ ಬೆಲೆಗೆ (₹ 58) ಷೇರು ವಹಿವಾಟು ಆರಂಭಗೊಂಡಿತು. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯ ₹ 9,315.12 ಕೋಟಿಗೆ ತಲುಪಿದೆ. ಆರಂಭಿಕ ಸಾರ್ವಜನಿಕ ಕೊಡುಗೆಯ ಬೆಲೆ ಪಟ್ಟಿ ₹ 36–₹ 37ರಷ್ಟಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು