ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೊಡಾಪೋನ್ ಐಡಿಯಾ ಅಂತರರಾಷ್ಟ್ರೀಯ ರೋಮಿಂಗ್ ಪ್ಯಾಕ್ ಬಿಡುಗಡೆ

Published : 25 ಮೇ 2022, 8:27 IST
ಫಾಲೋ ಮಾಡಿ
Comments

ಬೆಂಗಳೂರು: ಪ್ರವಾಸದ ಸಮಯದಲ್ಲಿ ಬಳಕೆದಾರರಿಗೆ ಉತ್ತಮ ನೆಟ್‌ವರ್ಕ್ ಅನುಭವ ಒದಗಿಸಲು ವೊಡಾಫೋನ್ ಐಡಿಯಾ ‘ವಿ‘ ಹೊಸ ಇಂಟರ್‌ನ್ಯಾಶನಲ್ ರೋಮಿಂಗ್ ಪ್ಯಾಕ್ ಪರಿಚಯಿಸಿದೆ.

ಪ್ರವಾಸ, ವ್ಯಾಪಾರ ಮತ್ತು ಇತರ ಉದ್ದೇಶಗಳಿಗಾಗಿ ವಿ ಬಳಕೆದಾರರು ವಿದೇಶ ಪ್ರಯಾಣ ಕೈಗೊಳ್ಳುವ ಸಂದರ್ಭದಲ್ಲಿ ನೂತನ ಪ್ಯಾಕ್ ಪ್ರಯೋಜನವಾಗಲಿದೆ ಎಂದು ಸಂಸ್ಥೆ ಹೇಳಿದೆ.

ವಿ ಇಂಟರ್‌ನ್ಯಾಶನಲ್ ರೋಮಿಂಗ್ ಪ್ಯಾಕ್ ಮೂಲಕ ಬಳಕೆದಾರರು ಅನಿಯಮಿತ ಧ್ವನಿ ಕರೆ, ರೋಮಿಂಗ್ ನೆಟ್‌ವರ್ಕ್ ಮೂಲಕ ಡೇಟಾ ಬಳಕೆಗೆ ಅನುವು ಮಾಡಿಕೊಡುತ್ತದೆ.

ವಿ ಬಳಕೆದಾರರು ₹599 ದರದ 24 ಗಂಟೆಗಳ ವ್ಯಾಲಿಡಿಟಿಯ ಪ್ಯಾಕ್‌ನಿಂದ ಆರಂಭವಾಗಿ, ₹5,999 ದರದ 28 ದಿನಗಳ ವ್ಯಾಲಿಡಿಟಿ ಹೊಂದಿರುವ ವಿವಿಧ ಪ್ಯಾಕ್‌ಗಳನ್ನು ಪಡೆಯಬಹುದಾಗಿದ್ದು, 29 ರಾಷ್ಟ್ರಗಳಲ್ಲಿ ಕವರೇಜ್ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT