ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ

ADVERTISEMENT

SSLC Results 2024 | ಅಧಿಕ ಫಲಿತಾಂಶದ ಭ್ರಮೆ ಕಳಚಿದ ‘ವೆಬ್‌ಕಾಸ್ಟಿಂಗ್‌’

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಅನೈತಿಕ ಸ್ಪರ್ಧೆಗೆ ಇತಿಶ್ರೀ, ನೈಜ ಸಾಮರ್ಥ್ಯಕ್ಕೆ ಆದ್ಯತೆ
Last Updated 11 ಮೇ 2024, 0:08 IST
SSLC Results 2024 | ಅಧಿಕ ಫಲಿತಾಂಶದ ಭ್ರಮೆ ಕಳಚಿದ ‘ವೆಬ್‌ಕಾಸ್ಟಿಂಗ್‌’

SSLC Results | ಹಲವು ಜಿಲ್ಲೆಗಳ ಜಿಗಿತ, ಕುಸಿತ; ಯಾವುದಕ್ಕೆ, ಯಾವಾಗ ಕೊನೆಯ ದಿನ?

ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಲವು ಜಿಲ್ಲೆಗಳು ಸುಧಾರಣೆ ಕಂಡರೆ, ಕೆಲ ಜಿಲ್ಲೆಗಳು ಕೆಳಕ್ಕೆ ಕುಸಿದಿವೆ. ಉಡುಪಿ ಜಿಲ್ಲೆ ಶೇ 94ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿದೆ. ಕಳೆದ ವರ್ಷ 14ನೇ ಸ್ಥಾನದಲ್ಲಿತ್ತು.
Last Updated 10 ಮೇ 2024, 0:28 IST
SSLC Results | ಹಲವು ಜಿಲ್ಲೆಗಳ ಜಿಗಿತ, ಕುಸಿತ; ಯಾವುದಕ್ಕೆ, ಯಾವಾಗ ಕೊನೆಯ ದಿನ?

SSLC Results | ಅನಾಥ, ಮನೆಗೆಲಸದ ಬಾಲಕಿಯರ ಸಾಧನೆ

ಪೋಷಕರಿಂದ ದೂರವಾಗಿ ಸ್ಪರ್ಶ ಟ್ರಸ್ಟ್‌ನಲ್ಲಿ ಆಶ್ರಯ ಪಡೆದು, ಸರ್ಕಾರಿ ಶಾಲೆಯಲ್ಲಿ ಓದಿದ ಇಬ್ಬರು ಬಾಲಕಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
Last Updated 10 ಮೇ 2024, 0:27 IST
SSLC Results | ಅನಾಥ, ಮನೆಗೆಲಸದ ಬಾಲಕಿಯರ ಸಾಧನೆ

SSLC Results ಸಂದರ್ಶನ | ಒತ್ತಡರಹಿತ ಓದಿನಿಂದ ಯಶಸ್ಸು ಗಳಿಸಿದೆ: ಅಂಕಿತಾ ಬಸಪ್ಪ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ರೈತನ ಮಗಳ ಅತ್ಯುನ್ನತ ಸಾಧನೆ
Last Updated 10 ಮೇ 2024, 0:27 IST
SSLC Results ಸಂದರ್ಶನ | ಒತ್ತಡರಹಿತ ಓದಿನಿಂದ ಯಶಸ್ಸು ಗಳಿಸಿದೆ: ಅಂಕಿತಾ ಬಸಪ್ಪ

SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 10.49 ಕುಸಿತ l ವೆಬ್‌ಕಾಸ್ಟಿಂಗ್‌ ಪರಿಣಾಮ– ಪರೀಕ್ಷಾ ಮಂಡಳಿ
Last Updated 10 ಮೇ 2024, 0:18 IST
SSLC Results | ಮತ್ತೆ ಬಾಲಕಿಯರದೇ ಪಾರಮ್ಯ, ಫಲಿತಾಂಶ ಶೇ 10.49 ಕುಸಿತ

SSLC Results | ಕಲ್ಯಾಣ ಕರ್ನಾಟಕ: ಸೊನ್ನೆ ಸುತ್ತಿದ 44 ಶಾಲೆಗಳು

ಕಲಬುರಗಿ ಜಿಲ್ಲೆಯ 18 ಶಾಲೆಗಳಲ್ಲಿ ಒಬ್ಬರೂ ತೇರ್ಗಡೆಯಾಗಿಲ್ಲ
Last Updated 10 ಮೇ 2024, 0:10 IST
SSLC Results | ಕಲ್ಯಾಣ ಕರ್ನಾಟಕ: ಸೊನ್ನೆ ಸುತ್ತಿದ 44 ಶಾಲೆಗಳು

2024–25ನೇ ಸಾಲಿನಿಂದ 3 ವರ್ಷದ ಪದವಿ, ಬಹು ಪ್ರವೇಶ–ನಿರ್ಗಮನ ರದ್ದು ಇಲ್ಲ

ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಸಿನಂತೆ 2024–25ನೇ ಸಾಲಿನಿಂದ ನಾಲ್ಕು ವರ್ಷಗಳ ಪದವಿ ರದ್ದು ಮಾಡಿದೆ.
Last Updated 9 ಮೇ 2024, 13:25 IST
2024–25ನೇ ಸಾಲಿನಿಂದ 3 ವರ್ಷದ ಪದವಿ,  ಬಹು ಪ್ರವೇಶ–ನಿರ್ಗಮನ ರದ್ದು ಇಲ್ಲ
ADVERTISEMENT

ಎಸ್‌ಇಪಿ ಆಯೋಗದ ಮಧ್ಯಂತರ ವರದಿ ಜಾರಿಗೆ ಆದೇಶ: ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ

ಈಗಾಗಲೇ ಪ್ರವೇಶ ಪಡೆದವರಿಗಷ್ಟೇ ಆನರ್ಸ್‌ ಪದವಿ: ಉನ್ನತ ಶಿಕ್ಷಣ ಇಲಾಖೆ
Last Updated 9 ಮೇ 2024, 0:30 IST
ಎಸ್‌ಇಪಿ ಆಯೋಗದ ಮಧ್ಯಂತರ ವರದಿ ಜಾರಿಗೆ ಆದೇಶ: ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ

Karnataka SSLC Results 2024 | ಇಂದು ಫಲಿತಾಂಶ; ಎಲ್ಲಿ ವೀಕ್ಷಿಸಬಹುದು?

ಬೆಂಗಳೂರು: 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮೇ 9ರಂದು ಪ್ರಕಟವಾಗಲಿದೆ.
Last Updated 9 ಮೇ 2024, 0:30 IST
Karnataka SSLC Results 2024 | ಇಂದು ಫಲಿತಾಂಶ; ಎಲ್ಲಿ ವೀಕ್ಷಿಸಬಹುದು?

NEET ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ: NTA ಸ್ಪಷ್ಟನೆ

ಭಾನುವಾರ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (ನೀಟ್–2024) ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ (NTA) ಸ್ಪಷ್ಟಪಡಿಸಿದೆ.
Last Updated 6 ಮೇ 2024, 11:25 IST
NEET ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ: NTA ಸ್ಪಷ್ಟನೆ
ADVERTISEMENT