ಟೀಂ ಇಂಡಿಯಾಗೆ ಆಘಾತ: ಆಸೀಸ್ ಸರಣಿಯ ಮೊದಲ 3 ಪಂದ್ಯದಿಂದ ಯುವ ಆಲ್‌ರೌಂಡರ್ ಹೊರಕ್ಕೆ
Nitish Kumar Reddy Injury: ಕುತ್ತಿಗೆ ನೋವಿನಿಂದ ಬಳಲುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.Last Updated 29 ಅಕ್ಟೋಬರ್ 2025, 10:11 IST