ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಹಣಾಹಣಿ: ರಿಷಭ್ ಪಂತ್‌ ಬಳಗಕ್ಕೆ ‘ಟೆಸ್ಟ್’

India A vs South Africa A: ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ಅವರು ಕ್ರೀಸ್‌ನಲ್ಲಿದ್ದಾಗ ವೈವಿಧ್ಯಮಯ ಹೊಡೆತಗಳನ್ನು ಕಣ್ತುಂಬಿಕೊಳ್ಳುವುದೇ ಹಬ್ಬವಿದ್ದಂತೆ.
Last Updated 29 ಅಕ್ಟೋಬರ್ 2025, 23:30 IST
ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಹಣಾಹಣಿ: ರಿಷಭ್ ಪಂತ್‌ ಬಳಗಕ್ಕೆ ‘ಟೆಸ್ಟ್’

ಮಹಿಳಾ ವಿಶ್ವಕಪ್ ಸೆಮಿಫೈನಲ್ ಇಂದು: ಕೌರ್ ಪಡೆಯ ಕನಸಿಗೆ ಆಸ್ಟ್ರೇಲಿಯಾ ಸವಾಲು

ಭಾರತಕ್ಕೆ ಅಲೀಸಾ ಹೀಲಿ ಪಡೆಯ ಸವಾಲು
Last Updated 29 ಅಕ್ಟೋಬರ್ 2025, 23:30 IST
ಮಹಿಳಾ ವಿಶ್ವಕಪ್ ಸೆಮಿಫೈನಲ್ ಇಂದು: ಕೌರ್ ಪಡೆಯ ಕನಸಿಗೆ ಆಸ್ಟ್ರೇಲಿಯಾ ಸವಾಲು

Womens WC: ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್; ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ

England vs South Africa: ದಕ್ಷಿಣ ಆಫ್ರಿಕಾ ತಂಡದ ನಾಯಕಿ ಬುಧವಾರ ದಾಖಲಿಸಿದ ಲಾರಾ ವೊಲ್ವಾರ್ಟ್ ಅವರು ಗಳಿಸಿದ ಶತಕ ಹಾಗೂ ಮರೈಝಾನ್ ಕಾಪ್ ಅವರ ಅಮೋಘ ಬೌಲಿಂಗ್ ಕ್ರಿಕೆಟ್ ಇತಿಹಾಸದ ಅವಿಸ್ಮರಣೀಯ ಸಂಗತಿಗಳಾಗಿ ದಾಖಲಾದವು.
Last Updated 29 ಅಕ್ಟೋಬರ್ 2025, 16:12 IST
Womens WC: ಸೆಮಿಫೈನಲ್‌ನಲ್ಲಿ ಸೋತ ಇಂಗ್ಲೆಂಡ್; ಫೈನಲ್‌ಗೇರಿದ ದಕ್ಷಿಣ ಆಫ್ರಿಕಾ

First T20 | ಮಳೆಯಿಂದ ಪಂದ್ಯ ರದ್ದು: ಲಯಕ್ಕೆ ಮರಳಿದ ನಾಯಕ ಸೂರ್ಯಕುಮಾರ್

India vs Australia T20 Series:ಈ ವರ್ಷದ ಆರಂಭದಿಂದ ಪರದಾಡುತ್ತಿರುವ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೆಲವು ಆಕರ್ಷಕ ಹೊಡೆತಗಳನ್ನು ಬಾರಿಸಿ ಲಯಕ್ಕೆ ಮರಳುವ ಸೂಚನೆ ನೀಡಿದರು.
Last Updated 29 ಅಕ್ಟೋಬರ್ 2025, 12:29 IST
First T20 | ಮಳೆಯಿಂದ ಪಂದ್ಯ ರದ್ದು: ಲಯಕ್ಕೆ ಮರಳಿದ ನಾಯಕ ಸೂರ್ಯಕುಮಾರ್

ICC Ranking: ಅಗ್ರಸ್ಥಾನದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರೋಹಿತ್

Rohit Sharma No.1: ಭಾರತ ತಂಡದ ನಿಕಟಪೂರ್ವ ನಾಯಕ ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಇದೇ ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದಾರೆ.
Last Updated 29 ಅಕ್ಟೋಬರ್ 2025, 11:30 IST
ICC Ranking: ಅಗ್ರಸ್ಥಾನದೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ರೋಹಿತ್

ಟೀಂ ಇಂಡಿಯಾಗೆ ಆಘಾತ: ಆಸೀಸ್ ಸರಣಿಯ ಮೊದಲ 3 ಪಂದ್ಯದಿಂದ ಯುವ ಆಲ್‌ರೌಂಡರ್ ಹೊರಕ್ಕೆ

Nitish Kumar Reddy Injury: ಕುತ್ತಿಗೆ ನೋವಿನಿಂದ ಬಳಲುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
Last Updated 29 ಅಕ್ಟೋಬರ್ 2025, 10:11 IST
ಟೀಂ ಇಂಡಿಯಾಗೆ ಆಘಾತ: ಆಸೀಸ್ ಸರಣಿಯ ಮೊದಲ 3 ಪಂದ್ಯದಿಂದ ಯುವ ಆಲ್‌ರೌಂಡರ್ ಹೊರಕ್ಕೆ

Video: ಅಯ್ಯರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ SKY ತಾಯಿ

Cricket Viral Video: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಪಕ್ಕೆಲುಬು ಗಾಯಗೊಂಡ ಶ್ರೇಯಸ್ ಅಯ್ಯರ್ ಶೀಘ್ರ ಗುಣಮುಖರಾಗಲೆಂದು ಸೂರ್ಯಕುಮಾರ್ ಯಾದವ್ ಅವರ ತಾಯಿ ಛತ್ ಪೂಜೆಯ ವೇಳೆ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 29 ಅಕ್ಟೋಬರ್ 2025, 8:41 IST
Video: ಅಯ್ಯರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ SKY ತಾಯಿ
ADVERTISEMENT

ದ.ಆಫ್ರಿಕಾ ಎ ಸರಣಿ: ಲಯಕ್ಕೆ ಮರಳಲು ಪಂತ್, ಸಾಯಿ ಸುದರ್ಶನ್‌ಗೆ ಉತ್ತಮ ವೇದಿಕೆ

India A vs South Africa A: ಗಾಯದ ಸಮಸ್ಯೆಯಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಮೂರು ತಿಂಗಳ ಬಳಿಕ ಮರಳಿದ್ದಾರೆ.
Last Updated 29 ಅಕ್ಟೋಬರ್ 2025, 6:54 IST
ದ.ಆಫ್ರಿಕಾ ಎ ಸರಣಿ: ಲಯಕ್ಕೆ ಮರಳಲು ಪಂತ್, ಸಾಯಿ ಸುದರ್ಶನ್‌ಗೆ ಉತ್ತಮ ವೇದಿಕೆ

ಇನ್ನಷ್ಟು ಪಂದ್ಯಗಳು ನಡೆಯಲಿ; ಬಾಲ ಪ್ರತಿಭೆಗಳಿಗೆ ಪ್ರೇರಣೆ ಸಿಗಲಿ

ಮಲೆನಾಡಿನ ಕ್ರಿಕೆಟ್‌ ಪ್ರಿಯರ ಕೋರಿಕೆ
Last Updated 29 ಅಕ್ಟೋಬರ್ 2025, 4:20 IST
ಇನ್ನಷ್ಟು ಪಂದ್ಯಗಳು ನಡೆಯಲಿ; ಬಾಲ ಪ್ರತಿಭೆಗಳಿಗೆ ಪ್ರೇರಣೆ ಸಿಗಲಿ

ಪಿಸಿಬಿ ಕೇಂದ್ರೀಯ ಗುತ್ತಿಗೆ: ರಿಜ್ವಾನ್‌ಗೆ ಹಿಂಬಡ್ತಿ; ಸಹಿ ಮಾಡಲು ನಿರಾಕರಣೆ

Mohammad Rizwan Demotion: ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್ ಬಿಡುಗಡೆ ಮಾಡಿದ ಹೊಸ ಗುತ್ತಿಗೆಯಲ್ಲಿ ರಿಜ್ವಾನ್‌ ಅವರಿಗೆ ಕೆಟಗರಿ–ಬಿ ಹಂಚಿಕೆಯಾಗಿದ್ದು, ಅವರು ಸಹಿ ಮಾಡಲು ನಿರಾಕರಿಸಿದ್ದಾರೆ. ಉಳಿದ ಆಟಗಾರರು ಸಹಿ ಮಾಡಿದ್ದಾರೆ.
Last Updated 29 ಅಕ್ಟೋಬರ್ 2025, 3:56 IST
ಪಿಸಿಬಿ ಕೇಂದ್ರೀಯ ಗುತ್ತಿಗೆ: ರಿಜ್ವಾನ್‌ಗೆ ಹಿಂಬಡ್ತಿ; ಸಹಿ ಮಾಡಲು ನಿರಾಕರಣೆ
ADVERTISEMENT
ADVERTISEMENT
ADVERTISEMENT