ಮುಂಬೈ: ಕೊರೊನಾ ಭೀತಿ ಷೇರು ಮಾರುಕಟ್ಟೆಗೂ ತಟ್ಟಿದ್ದು ಸೋಮವಾರ ಬೆಳಗ್ಗೆ ಸೆನ್ಸೆಕ್ಸ್ 2000 ಅಂಕ ಮತ್ತು ನಿಫ್ಟಿ 9400 ಅಂಕ ಕುಸಿತ ಕಂಡಿದೆ.

ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ 73.91 ಆಗಿತ್ತು. ಸೋಮವಾರ ವಹಿವಾಟು ಆರಂಭವಾದಾಗ ರೂಪಾಯಿ ಬೆಲೆ 74.11 ಆಗಿದೆ.

ವಹಿವಾಟು ಸೂಚ್ಯಂಕದಲ್ಲಿ ಪ್ರಸ್ತುತ ದಿವಾಳಿಯಾಗಿರುವ ಯೆಸ್ ಬ್ಯಾಂಕ್ ಲಾಭ ಗಳಿಸಿದ್ದು, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್, ಎಸ್ಬಿಐ, ಸನ್ ಫಾರ್ಮಾ, ಡಿಎಲ್ಎಫ್ ನಷ್ಟ ಅನುಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.