ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಪ್ರಸ್ತಾವಗಳು ವಿಶ್ವಾಸ ಮೂಡಿಸದ ಹಿನ್ನೆಲೆಯಲ್ಲಿ ಷೇರುಪೇಟೆ ತೀವ್ರ ಕುಸಿತ ಕಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 708 ಅಂಶ ಕುಸಿದದ್ದು, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 220 ಅಂಶ ಇಳಿಕೆಯಾಗಿದೆ.

ನಿಫ್ಟಿ ಅಂಶ ಇಳಿಕೆ ಕಂಡಿರುವ ಪ್ರಮುಖ ಕಂಪನಿಗಳು

ಕಂಪನಿ–ನಿಫ್ಟಿ ಅಂಶ ಇಳಿಕೆ

ಲಾರ್ಸೆನ್ ಮತ್ತು ಟರ್ಬೋ– ಶೇ.3.98

ಬಜಾಜ್ ಫಿನ್ಸರ್ವ್– ಶೇ.3.73%

ಟಾಟಾ ಮೋಟಾರ್ಸ್– ಶೇ.3.43%

ಜೀ ಎಂಟರ್ನ್ಮೆಂಟ್ - ಶೇ.3.14%

ಭಾರತ್ ಪೆಟ್ರೋಲಿಯಂ– ಶೇ.3.03%

ಇದೇ ವೇಳೆ ಕೆಲ ಕಂಪನಿಗಳ ನಿಫ್ಟಿ ಅಂಶ ಸ್ಪಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ.

ನಿಫ್ಟಿ ಅಂಶ ಏರಿಕೆ ಕಂಡಿರುವ ಪ್ರಮುಖ ಕಂಪನಿಗಳು

ಕಂಪನಿ–ನಿಫ್ಟಿ ಅಂಶ ಏರಿಕೆ

ಹಿಂದೂಸ್ತಾನ್ ಯೂನಿಲಿವರ್– ಶೇ.1.45%

ಇನ್ಫೋಸಿಸ್– ಶೇ.1.17%

ಟಿಸಿಎಸ್–ಶೇ.1.01%

ಎಚ್ಸಿಎಲ್ ಟೆಕ್ನಾಲಸೀಸ್– ಶೇ.0.61%

ಸಿಪ್ಲಾ– ಶೇ.0.10%

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.