ಬುಧವಾರ, ಏಪ್ರಿಲ್ 1, 2020
19 °C

ಷೇರು ಮಾರುಕಟ್ಟೆಗೂ ತಟ್ಟಿದ ಕೊರೊನಾ ಭೀತಿ; ಸೆನ್ಸೆಕ್ಸ್​ 2000 ಅಂಕ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Sensex

ಮುಂಬೈ: ಕೊರೊನಾ ಭೀತಿ ಷೇರು ಮಾರುಕಟ್ಟೆಗೂ ತಟ್ಟಿದ್ದು ಸೋಮವಾರ ಬೆಳಗ್ಗೆ ಸೆನ್ಸೆಕ್ಸ್ 2000 ಅಂಕ ಮತ್ತು ನಿಫ್ಟಿ 9400 ಅಂಕ ಕುಸಿತ ಕಂಡಿದೆ.

 ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ 73.91 ಆಗಿತ್ತು. ಸೋಮವಾರ ವಹಿವಾಟು ಆರಂಭವಾದಾಗ ರೂಪಾಯಿ ಬೆಲೆ 74.11 ಆಗಿದೆ.

ವಹಿವಾಟು ಸೂಚ್ಯಂಕದಲ್ಲಿ ಪ್ರಸ್ತುತ  ದಿವಾಳಿಯಾಗಿರುವ ಯೆಸ್ ಬ್ಯಾಂಕ್ ಲಾಭ ಗಳಿಸಿದ್ದು, ಎಚ್‌ಡಿಎಫ್​ಸಿ, ಐಸಿಐಸಿಐ ಬ್ಯಾಂಕ್, ಎಸ್​ಬಿಐ, ಸನ್ ಫಾರ್ಮಾ, ಡಿಎಲ್ಎಫ್ ನಷ್ಟ ಅನುಭವಿಸಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು