ಶನಿವಾರ, ಫೆಬ್ರವರಿ 29, 2020
19 °C

ಷೇರು ಮಾರುಕಟ್ಟೆಗೆ ವಿಶ್ವಾಸ ಮೂಡಿಸದ ಕೇಂದ್ರ ಬಜೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್ ಪ್ರಸ್ತಾವಗಳು ವಿಶ್ವಾಸ ಮೂಡಿಸದ ಹಿನ್ನೆಲೆಯಲ್ಲಿ ಷೇರುಪೇಟೆ ತೀವ್ರ ಕುಸಿತ ಕಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 708 ಅಂಶ ಕುಸಿದದ್ದು, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 220 ಅಂಶ ಇಳಿಕೆಯಾಗಿದೆ. 

ನಿಫ್ಟಿ ಅಂಶ ಇಳಿಕೆ ಕಂಡಿರುವ ಪ್ರಮುಖ ಕಂಪನಿಗಳು

ಕಂಪನಿ–ನಿಫ್ಟಿ ಅಂಶ ಇಳಿಕೆ

  • ಲಾರ್ಸೆನ್ ಮತ್ತು ಟರ್ಬೋ– ಶೇ.3.98
  • ಬಜಾಜ್ ಫಿನ್‌ಸರ್ವ್– ಶೇ.3.73%
  • ಟಾಟಾ ಮೋಟಾರ್ಸ್– ಶೇ.3.43%
  • ಜೀ ಎಂಟರ್‌ನ್ಮೆಂಟ್ - ಶೇ.3.14%
  • ಭಾರತ್ ಪೆಟ್ರೋಲಿಯಂ– ಶೇ.3.03%

ಇದೇ ವೇಳೆ ಕೆಲ ಕಂಪನಿಗಳ ನಿಫ್ಟಿ ಅಂಶ ಸ್ಪಲ್ಪ ಪ್ರಮಾಣದಲ್ಲಿ ಏರಿಕೆ ಆಗಿದೆ. 

ನಿಫ್ಟಿ ಅಂಶ ಏರಿಕೆ ಕಂಡಿರುವ ಪ್ರಮುಖ ಕಂಪನಿಗಳು

ಕಂಪನಿ–ನಿಫ್ಟಿ ಅಂಶ ಏರಿಕೆ

  • ಹಿಂದೂಸ್ತಾನ್ ಯೂನಿಲಿವರ್– ಶೇ.1.45%
  • ಇನ್ಫೋಸಿಸ್– ಶೇ.1.17%
  • ಟಿಸಿಎಸ್–ಶೇ.1.01%
  • ಎಚ್‌ಸಿಎಲ್‌ ಟೆಕ್ನಾಲಸೀಸ್‌– ಶೇ.0.61%
  • ಸಿಪ್ಲಾ– ಶೇ.0.10%

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು