ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ಕೈಗೊಂಡ ಚಿನ್ನ-ಬೆಳ್ಳಿ ಆಮದು ನಿಯಂತ್ರಣ ಕ್ರಮಗಳೂ ಕಡೆಗೂ ಫಲಿತಾಂಶ ನೀಡಿವೆ. ಜೂನ್‌ನಲ್ಲಿ 245 ಕೋಟಿ ಡಾಲರ್ (ಅಂದಾಜು ರೂ.14,577 ಕೋಟಿ)ಮೌಲ್ಯದ ಚಿನ್ನ-ಬೆಳ್ಳಿ ಆಮದಾಗಿದೆ. ಇದು ಜನವರಿಯಿಂದ ಜೂನ್‌ವರೆಗಿನ ಅವಧಿಯಲ್ಲಿನ ಆಭರಣ ಲೋಹಗಳ ಕಡಿಮೆ ಆಮದು ಪ್ರಮಾಣವಾಗಿದೆ.

ಇದರಿಂದಾಗಿ ಜೂನ್‌ನಲ್ಲಿ ದೇಶದ ಆಮದು-ರಫ್ತು ಅಂತರ ಪ್ರಮಾಣ 1220 ಕೋಟಿ ಡಾಲರ್(ರೂ.72,590 ಕೋಟಿ) ಮಟ್ಟಕ್ಕೆ ತಗ್ಗಿದೆ. ಮೇ ತಿಂಗಳಲ್ಲಿ ದಾಖಲಾಗಿದ್ದ 2010 ಕೋಟಿ ಡಾಲರ್‌ಗಳಷ್ಟಿದ್ದ ಆಮದು-ರಫ್ತು ಅಂತರ ಕಳೆದ ಏಳು ತಿಂಗಳಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿತ್ತು.

ಜೂನ್‌ನಲ್ಲಿ ಆಮದು ಪ್ರಮಾಣ ತಗ್ಗಿರುವುದು ಚಾಲ್ತಿ ಖಾತೆ ಕೊರತೆ(ಸಿಎಡಿ)ಯನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 4.8ಕ್ಕೆ ಇಳಿಯುವಂತೆ ಮಾಡುವ ನಿರೀಕ್ಷೆ ಹುಟ್ಟುಹಾಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.