ಕೋಲ್ಕತ್ತ (ಐಎಎನ್‌ಎಸ್): 11ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ಅಂದಾಜಿಸಲಾಗಿದ್ದ ಒಟ್ಟು ರೇಷ್ಮೆ ರಫ್ತಿನಲ್ಲಿ ಶೇ 50ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಎಂದು ಭಾರತೀಯ ರೇಷ್ಮೆ ಸಂಘ ಹೇಳಿದೆ.

2010-11ನೇ ಸಾಲಿನಲ್ಲಿ ದೇಶದಿಂದ ರೂ. 2,800 ಕೋಟಿಗಳಷ್ಟು ಮೊತ್ತದ ರೇಷ್ಮೆ ರಫ್ತಾಗಿತ್ತು. ಆದರೆ, 2011-12ನೇ ವರ್ಷಾಂತ್ಯಕ್ಕೆ ಅಂದಾಜಿಸಲಾಗಿರುವ ರಫ್ತು ಗುರಿ ತಲುಪಲು ಇನ್ನೂ ಶೇ 150ರಷ್ಟು ರಫ್ತು ಪ್ರಗತಿಯ ಅಗತ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.