ದೇಶದಲ್ಲಿರುವ ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ ಹಣಕಾಸು ನೆರವು ನೀಡಲು ಕಳೆದ ವರ್ಷ ಸ್ಥಾಪಿಸಿದ್ದ, ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿರುವ ಪ್ರಧಾನ ಮಂತ್ರಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮರು ಹಣಕಾಸು ಸಂಸ್ಥೆ ಮುದ್ರಾ ಲಿಮಿಟೆಡ್ - Micro Units Development & Refinance Agency Ltd (Mudra) ಅನ್ನು ಮುದ್ರಾ ಬ್ಯಾಂಕ್ ಆಗಿ ಪರಿವರ್ತಿಸಲು ಕೇಂದ್ರ ಸಚಿವ ಸಂಪುಟವು ಇತ್ತೀಚೆಗೆ ಅನುಮೋದನೆ ನೀಡಿದೆ. ಮುದ್ರಾ ಲಿಮಿಟೆಡ್’, ಇನ್ನು ಮುಂದೆ ‘ಭಾರತೀಯ ಮುದ್ರಾ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಗಿ (ಎಸ್ಐಡಿಬಿಐ) ಕಾರ್ಯನಿರ್ವಹಿಸಲಿದೆ.

ಕಾರ್ಯಾರಂಭ: ₹20 ಸಾವಿರ ಕೋಟಿ ಮೂಲ ಬಂಡವಾಳ ದೊಂದಿಗೆ ಇದು 2015ರ ಏಪ್ರಿಲ್ 1 ರಿಂದ ಕಾರ್ಯಾರಂಭ ಮಾಡಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ವಿತರಿಸಲು ಸಣ್ಣ ಉದ್ದಿಮೆಗಳಿಗೆ ₹1.22 ಲಕ್ಷ ಕೋಟಿಗಳಷ್ಟು ಮೊತ್ತ ಮೀಸಲಿರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.