ಗುರುವಾರ, 30 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಚಿತ್ತಾಪುರ RSS ಪಥಸಂಚಲನ: ಪ್ರತಿವಾದಿಯಾಗಿ ಕೇಂದ್ರ ಗೃಹಸಚಿವಾಲಯ ಸೇರ್ಪಡೆಗೆ ಅರ್ಜಿ

RSS March: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ಕ್ಕೆ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವಾಲಯವನ್ನೂ ಪ್ರತಿವಾದಿಯಾಗಿ ಸೇರಿಸಲು ಅರ್ಜಿದಾರರು ಮನವಿ ಮಾಡಿದ್ದಾರೆ.
Last Updated 30 ಅಕ್ಟೋಬರ್ 2025, 8:13 IST
ಚಿತ್ತಾಪುರ RSS ಪಥಸಂಚಲನ: ಪ್ರತಿವಾದಿಯಾಗಿ ಕೇಂದ್ರ ಗೃಹಸಚಿವಾಲಯ ಸೇರ್ಪಡೆಗೆ ಅರ್ಜಿ

ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ: ಸಚಿವ ಡಾ.ಎಂ.ಸಿ. ಸುಧಾಕರ್

MC Sudhakar: ನವೆಂಬರ್ ತಿಂಗಳಲ್ಲಿ ಕ್ರಾಂತಿಯೋ, ಬ್ರಾಂತಿಯೋ ನನಗೆ ಗೊತ್ತಿಲ್ಲ. ಇವೆಲ್ಲಾ ಮಾದ್ಯಮ ಮತ್ತು ಕೆಲವರ ಸೃಷ್ಟಿ. ಪಕ್ಷದಲ್ಲಿ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ಪರಮೋಚ್ಛ ಎಂಬುದನ್ನು ಅರಿತುಗೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
Last Updated 30 ಅಕ್ಟೋಬರ್ 2025, 8:00 IST
ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ: ಸಚಿವ ಡಾ.ಎಂ.ಸಿ. ಸುಧಾಕರ್

ಸಿದ್ದರಾಮಯ್ಯ ವಯನಾಡ್‌ನ ನಿಧಿ ಸಂಗ್ರಾಹಕನಂತೆ ವರ್ತಿಸುತ್ತಿದ್ದಾರೆ: ಅಶೋಕ ಕಿಡಿ

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಎಕ್ಸ್ ಖಾತೆಯಲ್ಲಿ ವಯನಾಡ್ ಪ್ರವಾಸೋದ್ಯಮದ ಬಗ್ಗೆ ಪೋಸ್ಟ್ ಮಾಡಿದ್ದನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿರೋಧ ಪಕ್ಷದ ನಾಯಕ ಆರ್. ಆಶೋಕ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 30 ಅಕ್ಟೋಬರ್ 2025, 7:15 IST
ಸಿದ್ದರಾಮಯ್ಯ ವಯನಾಡ್‌ನ ನಿಧಿ ಸಂಗ್ರಾಹಕನಂತೆ ವರ್ತಿಸುತ್ತಿದ್ದಾರೆ: ಅಶೋಕ ಕಿಡಿ

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತಲುಪಿದ ಎಫ್‌ಎಸ್ಎಲ್ ವರದಿ?

ಧರ್ಮಸ್ಥಳದಲ್ಲಿ ನಡೆದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡವು ಗ್ರಾಮದ ಸ್ನಾನಘಟ್ಟದ ಸಮೀಪದ ಕಾಡಿನಲ್ಲಿ ವಶಕ್ಕೆ ಪಡೆದಿದ್ದ ಮೃತದೇಹಗಳ ಅವಶೇಷಗಳಿಗೆ ಸಂಬಂಧಿಸಿದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಎಸ್‌ಐಟಿಗೆ ತಲುಪಿದೆ ಎಂದು ಗೊತ್ತಾಗಿದೆ.
Last Updated 30 ಅಕ್ಟೋಬರ್ 2025, 6:05 IST
ಧರ್ಮಸ್ಥಳ ಪ್ರಕರಣ: ಎಸ್‌ಐಟಿ ತಲುಪಿದ ಎಫ್‌ಎಸ್ಎಲ್ ವರದಿ?

ಸಿದ್ದರಾಮಯ್ಯ ಸರ್ಕಾರದ ಆಡಳಿತ ವಯನಾಡ್ ಸೇವಾ ಕೇಂದ್ರದಂತಾಗಿದೆ: ಬಿಜೆಪಿ ಕಿಡಿ

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ‘ಎಕ್ಸ್’ ಖಾತೆಯಲ್ಲಿ ವಯನಾಡ್ ಪ್ರವಾಸದ ಬಗ್ಗೆ ಪೋಸ್ಟ್‌ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಕಿಡಿ ಕಾರಿದೆ.
Last Updated 30 ಅಕ್ಟೋಬರ್ 2025, 5:42 IST
ಸಿದ್ದರಾಮಯ್ಯ ಸರ್ಕಾರದ ಆಡಳಿತ ವಯನಾಡ್ ಸೇವಾ ಕೇಂದ್ರದಂತಾಗಿದೆ: ಬಿಜೆಪಿ ಕಿಡಿ

ಅರಣ್ಯ ಒತ್ತುವರಿ ಮತ್ತು ನಾಶ: 31 ಜಿಲ್ಲೆಗಳ ಅರಣ್ಯಾಧಿಕಾರಿಗಳ ವಿರುದ್ಧ ದೂರು

Anti-Corruption Action: ರಾಜ್ಯದ 31 ಜಿಲ್ಲೆಗಳ ಎ.ಸಿ.ಎಫ್ ಮತ್ತು ಆರ್.ಎಫ್.ಒ ಅಧಿಕಾರಿಗಳ ವಿರುದ್ಧ ಅರಣ್ಯ ನಾಶ ಮತ್ತು ಒತ್ತುವರಿ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯು ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಿಕೊಂಡಿದೆ.
Last Updated 30 ಅಕ್ಟೋಬರ್ 2025, 4:55 IST
ಅರಣ್ಯ ಒತ್ತುವರಿ ಮತ್ತು ನಾಶ: 31 ಜಿಲ್ಲೆಗಳ ಅರಣ್ಯಾಧಿಕಾರಿಗಳ ವಿರುದ್ಧ ದೂರು

ಪುಕ್ಕಟೆ ಸಲಹೆ ಬಿಡಿ, ಕೇಂದ್ರದ ಅನುದಾನ ತನ್ನಿ: ತೇಜಸ್ವಿಗೆ ಶ್ರೀನಿವಾಸ್‌ ಸವಾಲು

Political Challenge: ಬೆಂಗಳೂರು ಸಂಚಾರ ಸಮಸ್ಯೆ ಕುರಿತು ಉಪನ್ಯಾಸ ನೀಡುತ್ತಿರುವ ತೇಜಸ್ವಿ ಸೂರ್ಯಗೆ ವಿರೋಧ ವ್ಯಕ್ತಪಡಿಸಿ, ಬಿ.ವಿ. ಶ್ರೀನಿವಾಸ್ ಅವರು ಕೇಂದ್ರ ಅನುದಾನ ಕುರಿತಾಗಿ ಸವಾಲು ಹಾಕಿದ್ದಾರೆ.
Last Updated 29 ಅಕ್ಟೋಬರ್ 2025, 23:30 IST
ಪುಕ್ಕಟೆ ಸಲಹೆ ಬಿಡಿ, ಕೇಂದ್ರದ ಅನುದಾನ ತನ್ನಿ: ತೇಜಸ್ವಿಗೆ ಶ್ರೀನಿವಾಸ್‌ ಸವಾಲು
ADVERTISEMENT

ವಿಜಯಪುರದಲ್ಲಿ ಲಘು ಭೂಕಂಪನ

Mild Tremors: ವಿಜಯಪುರ ನಗರದಲ್ಲಿ ಮಂಗಳವಾರ 11.41, ರಾತ್ರಿ 12.38 ಮತ್ತು ಬುಧವಾರ ಬೆಳಿಗ್ಗೆ 5.30ಕ್ಕೆ ಮೂರು ಬಾರಿ ಸರಣಿ ಲಘು ಭೂಕಂಪನದ ಅನುಭವವಾಗಿದೆ.
Last Updated 29 ಅಕ್ಟೋಬರ್ 2025, 23:30 IST
ವಿಜಯಪುರದಲ್ಲಿ ಲಘು ಭೂಕಂಪನ

ರಾಹುಲ್‌ರಂತೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ: ಸಚಿವ ಲಾಡ್ ಪ್ರತಿಪಾದನೆ

ಸಿದ್ದರಾಮಯ್ಯ ನಾಯಕತ್ವ ಬೇಕೇ ಬೇಕು–  
Last Updated 29 ಅಕ್ಟೋಬರ್ 2025, 23:30 IST
ರಾಹುಲ್‌ರಂತೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ: ಸಚಿವ ಲಾಡ್ ಪ್ರತಿಪಾದನೆ

ಮಗು ದತ್ತು | ಸಾವಿರಾರು ಅರ್ಜಿ: ಕಠಿಣ ನಿಯಮಗಳ ಕಾರಣ ವಿಳಂಬ

2 ವರ್ಷಗಳಲ್ಲಿ 590 ಮಕ್ಕಳು ಮಾತ್ರ ದತ್ತು
Last Updated 29 ಅಕ್ಟೋಬರ್ 2025, 23:30 IST
ಮಗು ದತ್ತು | ಸಾವಿರಾರು ಅರ್ಜಿ: ಕಠಿಣ ನಿಯಮಗಳ ಕಾರಣ ವಿಳಂಬ
ADVERTISEMENT
ADVERTISEMENT
ADVERTISEMENT