ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

ಸಿನಿಮಾ ವಿಡಿಯೊ

ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ-2: ನಿಮ್ಮ ನೆಚ್ಚಿನ ಕಲಾವಿದರನ್ನು ನೀವೇ ಆಯ್ಕೆ ಮಾಡಿ !

'ಪ್ರಜಾವಾಣಿ'ಯು ತನ್ನ ಸಿನಿ ಪ್ರೇಮವನ್ನು ಸಂಭ್ರಮಿಸಲು ಮತ್ತೆ ಸಜ್ಜಾಗಿದೆ. 'ಪ್ರಜಾವಾಣಿ' ಕನ್ನಡ ಸಿನಿ ಸಮ್ಮಾನ'ದ ಎರಡನೇ ಆವೃತ್ತಿಯು ಜೂನ್ 28ರಂದು ನಡೆಯಲಿದೆ.
Last Updated 22 ಜೂನ್ 2024, 3:58 IST
ಪ್ರಜಾವಾಣಿ ಸಿನಿ ಸಮ್ಮಾನ-2: ನಿಮ್ಮ ನೆಚ್ಚಿನ ಕಲಾವಿದರನ್ನು ನೀವೇ ಆಯ್ಕೆ ಮಾಡಿ !

ಜೂನ್ 14ರಂದು 'ಕೋಟಿ' ಬಿಡುಗಡೆ: ಡಾಲಿ ಧನಂಜಯ್‌, ಮೋಕ್ಷ ಜತೆ ವಿಶೇಷ ಸಂದರ್ಶನ

ಜೂನ್‌ 14ರಂದು ಬಿಡುಗಡೆಗೊಳ್ಳುತ್ತಿರುವ ಕೋಟಿ ಚಿತ್ರದ ಮೇಲೆ ಜನರು ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರದ ನಾಯಕ ನಾಯಕಿಯಾದ ಡಾಲಿ ಧನಂಜಯ್‌ ಮತ್ತು ಮೋಕ್ಷ ಕುಶಾಲ್‌ ಪ್ರಜಾವಾಣಿಯೊಂದಿಗೆ ಮಾತನಾಡಿದ್ದಾರೆ. ಅವರ ಜೊತೆಗೆ ವಿಶೇಷ ಸಂದರ್ಶನ ಇಲ್ಲಿದೆ.
Last Updated 13 ಜೂನ್ 2024, 13:14 IST
ಜೂನ್ 14ರಂದು 'ಕೋಟಿ' ಬಿಡುಗಡೆ: ಡಾಲಿ ಧನಂಜಯ್‌, ಮೋಕ್ಷ ಜತೆ ವಿಶೇಷ ಸಂದರ್ಶನ

Video | ಕೊಲೆ ಪ್ರಕರಣ: 6 ದಿನ ಪೊಲೀಸ್‌ ಕಸ್ಟಡಿಗೆ ದರ್ಶನ್‌

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌, ಪವಿತ್ರಾ ಗೌಡ ಸೇರಿ 13 ಜನ ಆರೋಪಿಗಳನ್ನು 6 ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.
Last Updated 11 ಜೂನ್ 2024, 15:17 IST
Video | ಕೊಲೆ ಪ್ರಕರಣ: 6 ದಿನ ಪೊಲೀಸ್‌ ಕಸ್ಟಡಿಗೆ ದರ್ಶನ್‌

Video | ಕೊಲೆ ಪ್ರಕರಣ: ನಟ ದರ್ಶನ್ ಬಂಧನ

ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಅವರ ಆಪ್ತೆ ಪವಿತ್ರಾಗೌಡ, ಪಟ್ಟಣಗೆರೆಯ ನಿವಾಸಿ ವಿನಯ್ ಸೇರಿ ಹತ್ತು ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 11 ಜೂನ್ 2024, 8:22 IST
Video | ಕೊಲೆ ಪ್ರಕರಣ: ನಟ ದರ್ಶನ್ ಬಂಧನ

Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್‌ ತಾಲ್ಲೂಕಿನ ದೇಲಂತಬೆಟ್ಟು ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕುಂಭಾಭಿಷೇಕ, ಅಷ್ಟಪವಿತ್ರ ನಾಗಮಂಡಲ ಸೇವೆ, ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತ ಪಾಲ್ಗೊಂಡರು.
Last Updated 26 ಏಪ್ರಿಲ್ 2024, 14:21 IST
Video | ಪೂಜಾ ಕಾರ್ಯಕ್ಕಾಗಿ ಮಂಗಳೂರಿಗೆ ಬಂದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ನಟ ಶ್ರೀಮುರಳಿ ನಟನೆಯ ಹೊಂಬಾಳೆ ಫಿಲಂಸ್‌ ನಿರ್ಮಾಣದ ಬಘೀರ ಚಿತ್ರದ ಫೈಟ್ ಸೀನ್ ಚಿತ್ರೀಕರಣದ ವೇಳೆ ಶ್ರೀ ಮುರುಳಿ ಎಡಗಾಲಿಗೆ ಪೆಟ್ಟಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 22 ಏಪ್ರಿಲ್ 2024, 11:24 IST
Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

Video | ‘ಕೋಟಿ’ಗಾಗಿ ಧನಂಜಯ ಪರದಾಟ

ಡಾಲಿ ಧನಂಜಯ ಯಾಕಿನ್ನು ಹೊಸ ಸಿನಿಮಾ ಅನೌನ್ಸ್‌ ಮಾಡಿಲ್ಲ ಎನ್ನುತ್ತಿರುವಾಗಲೇ ಅವರ ಸಿನಿಮಾವೊಂದು ಸದ್ದು, ಗದ್ದಲವಿಲ್ಲದೆ ಶೂಟಿಂಗ್‌ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. ಯಾವುದು ಆ ಸಿನಿಮಾ ಅನ್ನೋದಕ್ಕೆ ಈ ಸ್ಟೋರಿ ನೋಡಿ...
Last Updated 19 ಏಪ್ರಿಲ್ 2024, 2:30 IST
Video | ‘ಕೋಟಿ’ಗಾಗಿ ಧನಂಜಯ ಪರದಾಟ
ADVERTISEMENT

VIDEO | ದ್ವಾರಕೀಶ್‌ ಅಂತ್ಯಕ್ರಿಯೆ; ಕಂಬನಿ ಮಿಡಿದ ಕನ್ನಡ ಚಿತ್ರರಂಗ

ಹೃದಯಾಘಾತದಿಂದ ನಿಧನರಾಗಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್‌ ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಚಾಮರಾಜಪೇಟೆಯ ಟಿ.ಆರ್‌.ಮಿಲ್‌ ರುದ್ರಭೂಮಿಯಲ್ಲಿ ಬ್ರಾಹ್ಮಣ ವಿಧಿವಿಧಾನದ ಪ್ರಕಾರ ಪೊಲೀಸ್‌ ಗೌರವದೊಂದಿಗೆ ನೆರವೇರಿದೆ.
Last Updated 17 ಏಪ್ರಿಲ್ 2024, 11:20 IST
VIDEO | ದ್ವಾರಕೀಶ್‌ ಅಂತ್ಯಕ್ರಿಯೆ; ಕಂಬನಿ ಮಿಡಿದ ಕನ್ನಡ ಚಿತ್ರರಂಗ

Video | ‘ಆಪ್ತಮಿತ್ರ’ ವಿಷ್ಣುವರ್ಧನ್ ಬಗ್ಗೆ ಏನು ಹೇಳಿದ್ದರು ‘ಪ್ರಚಂಡ ಕುಳ್ಳ’?

ಕನ್ನಡ ಚಿತ್ರರಂಗದ ಹೀರೊ–ಹಾಸ್ಯನಟ ಜೋಡಿಗಳಲ್ಲಿ ಮುಖ್ಯವಾದದ್ದು ವಿಷ್ಣುವರ್ಧನ್‌–ದ್ವಾರಕೀಶ್‌ ಜೋಡಿ. ಸೋಲು ಎದುರಾದ ಸಂದರ್ಭದಲ್ಲಿ ‘ಆಪ್ತ ಮಿತ್ರ’ ಹೆಗಲಾಗಿ ನಿಂತಿದ್ದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು ದ್ವಾರಕೀಶ್.
Last Updated 16 ಏಪ್ರಿಲ್ 2024, 14:11 IST
Video | ‘ಆಪ್ತಮಿತ್ರ’ ವಿಷ್ಣುವರ್ಧನ್ ಬಗ್ಗೆ ಏನು ಹೇಳಿದ್ದರು ‘ಪ್ರಚಂಡ ಕುಳ್ಳ’?

Video | ನಾನು ‘ಹೀರೊ’ ಆಗಿದ್ದೇಕೆ?: ಏನು ಹೇಳಿದ್ದರು ದ್ವಾರಕೀಶ್?

ಚಂದನವನದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಚಿತ್ರರಂಗದಲ್ಲಿ ಹಲವು ಪ್ರಯೋಗಗಳನ್ನು ಮಾಡಿದವರು. ಸ್ವತಃ ನಾಯಕರಾಗಿ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದು ಏಕೆ ಎಂಬುದನ್ನು ಸೊಗಸಾಗಿ ವಿವರಿಸಿದ್ದರು ‘ಕುಳ್ಳ ಏಜೆಂಟ್‌’.
Last Updated 16 ಏಪ್ರಿಲ್ 2024, 13:54 IST
Video | ನಾನು ‘ಹೀರೊ’ ಆಗಿದ್ದೇಕೆ?: ಏನು ಹೇಳಿದ್ದರು ದ್ವಾರಕೀಶ್?
ADVERTISEMENT