ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕ್ರಿಕೆಟ್

ADVERTISEMENT

ಮಗ ಅಕಾಯ್ ಜೊತೆ ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

Akay Kohli: ಭಾರತ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ, ಏಕದಿನ ತಂಡದ ಪರ ಮಾತ್ರ ಟೀಂ ಇಂಡಿಯಾದಲ್ಲಿ ಕಾಣಸಿಕೊಳ್ಳುವ ತಾರಾ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರು ಪ್ರಸ್ತತ ಲಂಡನ್‌ನಲ್ಲಿ ನೆಲೆಸಿದ್ದಾರೆ.
Last Updated 4 ಮಾರ್ಚ್ 2026, 9:58 IST
ಮಗ ಅಕಾಯ್ ಜೊತೆ ಲಂಡನ್ ಬೀದಿಯಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಈ ಆವೃತ್ತಿಯಲ್ಲಿ ಹೆಚ್ಚು ವೀಕ್ಷಣೆ: ಜಯ್ ಶಾ

Jay Shah ICC: ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ ಆವೃತ್ತಿಯು, ಟೂರ್ನಿಯ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ ಪಡೆದ ಆವೃತ್ತಿಯಾಗಿದೆ ಎಂದು ಐಸಿಸಿ ಮುಖ್ಯಸ್ಥ ಜಯ್ ಶಾ ಅವರು ಬುಧವಾರ ಹೇಳಿದ್ದಾರೆ.
Last Updated 4 ಮಾರ್ಚ್ 2026, 9:17 IST
ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಈ ಆವೃತ್ತಿಯಲ್ಲಿ ಹೆಚ್ಚು ವೀಕ್ಷಣೆ: ಜಯ್ ಶಾ

ಟಿ20 ವಿಶ್ವಕಪ್‌ನಲ್ಲಿ ಭಾರತ vs ಇಂಗ್ಲೆಂಡ್ 5 ಬಾರಿ ಮಖಾಮುಖಿ; ಯಾರಿಗೆ ಮೇಲುಗೈ?

T20 World Cup Head to Head: ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಇಂಗ್ಲೆಂಡ್ 5 ಬಾರಿ ಮುಖಾಮುಖಿಯಾಗಿದ್ದು, ಗೆಲುವು-ಸೋಲು ವಿವರಗಳು ಮತ್ತು ಸೆಮಿಫೈನಲ್ ಹಿನ್ನೆಲೆ ಇಲ್ಲಿದೆ.
Last Updated 4 ಮಾರ್ಚ್ 2026, 6:52 IST
ಟಿ20 ವಿಶ್ವಕಪ್‌ನಲ್ಲಿ ಭಾರತ vs ಇಂಗ್ಲೆಂಡ್ 5 ಬಾರಿ ಮಖಾಮುಖಿ; ಯಾರಿಗೆ ಮೇಲುಗೈ?

ಟಿ20 ವಿಶ್ವಕಪ್ ಸೆಮಿಫೈನಲ್: ಮರ್ಕರಂ–ಸ್ಯಾಂಟನರ್‌ ಮುಖಾಮುಖಿ ಕೌತುಕ

ನ್ಯೂಜಿಲೆಂಡ್–ದಕ್ಷಿಣ ಆಫ್ರಿಕಾ ಹಣಾಹಣಿ ಇಂದು
Last Updated 3 ಮಾರ್ಚ್ 2026, 23:30 IST
ಟಿ20 ವಿಶ್ವಕಪ್ ಸೆಮಿಫೈನಲ್: ಮರ್ಕರಂ–ಸ್ಯಾಂಟನರ್‌ ಮುಖಾಮುಖಿ ಕೌತುಕ

T20 World Cup: ಭಾರತ ತಂಡದ ಅಭ್ಯಾಸಕ್ಕೆ ‘ಗ್ರಹಣ’

Sam Curran: ಮಂಗಳವಾರ ನಡೆದ ಚಂದ್ರಗ್ರಹಣದ ಪರಿಣಾಮ ಭಾರತ ಕ್ರಿಕೆಟ್ ತಂಡದ ಅಭ್ಯಾಸದ ಮೇಲೂ ಆಯಿತು! ವಾಂಖೆಡೆ ಕ್ರೀಡಾಂಗಣದಲ್ಲಿ ಇದೇ 5ರಂದು ಭಾರತ ತಂಡವು ಇಂಗ್ಲೆಂಡ್ ಎದುರಿನ ಸೆಮಿಫೈನಲ್‌ನಲ್ಲಿ ಆಡಲಿದೆ. ಅದಕ್ಕಾಗಿ ಮಂಗಳವಾರ ಸಂಜೆ ಅಭ್ಯಾಸ ನಡೆಸಬೇಕಿತ್ತು.
Last Updated 3 ಮಾರ್ಚ್ 2026, 21:03 IST
T20 World Cup: ಭಾರತ ತಂಡದ ಅಭ್ಯಾಸಕ್ಕೆ ‘ಗ್ರಹಣ’

ಐಪಿಎಲ್ ಫೈನಲ್, ಪ್ಲೇಆಫ್‌ ಪಂದ್ಯಗಳಿಗೂ ಬೆಂಗಳೂರು ಆತಿಥ್ಯ: ವೆಂಕಟೇಶ್ ಪ್ರಸಾದ್

Chinnaswamy Stadium IPL: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಡಲು ಸಮ್ಮತಿಸಿದೆ. ವೈಯಕ್ತಿಕವಾಗಿ ಇದು ನನ್ನ ಪಾಲಿಗೆ ಬಹುದೊಡ್ಡ ಸಾಧನೆಯಾಗಿದೆ ಎಂದು ವೆಂಕಟೇಶ್ ಪ್ರಸಾದ್ ಹೇಳಿದರು.
Last Updated 3 ಮಾರ್ಚ್ 2026, 20:41 IST
ಐಪಿಎಲ್ ಫೈನಲ್, ಪ್ಲೇಆಫ್‌ ಪಂದ್ಯಗಳಿಗೂ ಬೆಂಗಳೂರು ಆತಿಥ್ಯ: ವೆಂಕಟೇಶ್ ಪ್ರಸಾದ್

ಮಹಿಳಾ ಕ್ರಿಕೆಟ್‌: ಕಾಶ್ಮೀರ ತಂಡದ ವಿರುದ್ಧ ಕರ್ನಾಟಕ ಶುಭಾರಂಭ

BCCI Womens Cricket: ಬೆಂಗಳೂರು: ಆಲ್‌ರೌಂಡ್‌ ಪ್ರದರ್ಶನ ನೀಡಿದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ 6 ವಿಕೆಟ್‌ಗಳಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿ, ಶುಭಾರಂಭ ಮಾಡಿತು.
Last Updated 3 ಮಾರ್ಚ್ 2026, 16:36 IST
ಮಹಿಳಾ ಕ್ರಿಕೆಟ್‌: ಕಾಶ್ಮೀರ ತಂಡದ ವಿರುದ್ಧ ಕರ್ನಾಟಕ ಶುಭಾರಂಭ
ADVERTISEMENT

ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌: ರೇಣುಕಾ ಬದಲಿಗೆ ಕಶ್ವಿ ಗೌತಮ್

ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದಿಂದ ವೇಗಿ ರೇಣುಕಾ ಸಿಂಗ್ ಹೊರಗುಳಿದಿದ್ದಾರೆ. ಅವರ ಬದಲಿಗೆ ಕಶ್ವಿ ಗೌತಮ್ ಭಾರತ ಮಹಿಳಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
Last Updated 3 ಮಾರ್ಚ್ 2026, 16:29 IST
ಆಸ್ಟ್ರೇಲಿಯಾ ವಿರುದ್ಧದ ಏಕೈಕ ಟೆಸ್ಟ್‌: ರೇಣುಕಾ ಬದಲಿಗೆ ಕಶ್ವಿ ಗೌತಮ್

ವಾಯು ಪ್ರದೇಶ ನಿರ್ಬಂಧ: ತವರಿಗೆ ಮರಳಲು ವೆಸ್ಟ್‌ ಇಂಡೀಸ್‌ ತಂಡಕ್ಕೆ ಅಡ್ಡಿ

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯಿಂದಾಗಿ ವಾಯು ಪ್ರದೇಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಟಿ20 ವಿಶ್ವಕಪ್ ಮುಗಿಸಿರುವ ವೆಸ್ಟ್ ಇಂಡೀಸ್ ತಂಡ ಭಾರತದಿಂದ ತವರಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದೆ.
Last Updated 3 ಮಾರ್ಚ್ 2026, 16:24 IST
ವಾಯು ಪ್ರದೇಶ ನಿರ್ಬಂಧ: ತವರಿಗೆ ಮರಳಲು ವೆಸ್ಟ್‌ ಇಂಡೀಸ್‌ ತಂಡಕ್ಕೆ ಅಡ್ಡಿ

ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Wrap: ಇರಾನ್‌ ವಿರುದ್ಧ ಸೇನಾ ಕಾರ್ಯಾಚರಣೆಯು ಹಲವು ವಾರಗಳ ಕಾಲ ನಡೆಯುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಇರಾನ್‌ನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತಡೆಯಲು ಅಮೆರಿಕದ ಮಿತ್ರರಾಷ್ಟ್ರಗಳು ಕೈಜೋಡಿಸಿವೆ.
Last Updated 3 ಮಾರ್ಚ್ 2026, 14:32 IST
ಇಸ್ರೇಲ್–ಇರಾನ್‌ ಸಂಘರ್ಷ ಸೇರಿದಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...
ADVERTISEMENT
ADVERTISEMENT
ADVERTISEMENT