ಹಣಕಾಸು ಸಾಕ್ಷರತೆ | ಷೇರುಪೇಟೆ ಏರಿಳಿತ ನಿಭಾಯಿಸುವುದು ಹೇಗೆ?
Stock Market Volatility: ಷೇರುಪೇಟೆಯಲ್ಲಿ ಏರಿಳಿತ ಸರ್ವೇ ಸಾಮಾನ್ಯ. ಮಾರುಕಟ್ಟೆಯು ಯಾವಾಗ ಎಷ್ಟು ಏರಿಕೆ ಕಾಣುತ್ತದೆ; ಯಾವಾಗ ಎಷ್ಟು ಕುಸಿತ ದಾಖಲಿಸುತ್ತದೆ ಎಂದು ಅಂದಾಜಿಸುವುದು ಮಾರುಕಟ್ಟೆ ತಜ್ಞರಿಗೂ ಸಾಧ್ಯವಿಲ್ಲ.Last Updated 27 ಏಪ್ರಿಲ್ 2025, 23:46 IST