ಶನಿವಾರ, 18 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರಶಸ್ತಿ ಸುತ್ತಿಗೆ ತನ್ವಿ ಲಗ್ಗೆ

Tanvi Sharma Final: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ್ತಿ ತನ್ವಿ ಶರ್ಮಾ ಅವರು ಚೀನಾದ ಲಿಯೊ ಸಿ ಯಾ ಅವರನ್ನು ಸೋಲಿಸಿ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ಫೈನಲ್ ಪ್ರವೇಶಿಸಿ ಇತಿಹಾಸದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
Last Updated 18 ಅಕ್ಟೋಬರ್ 2025, 16:02 IST
ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರಶಸ್ತಿ ಸುತ್ತಿಗೆ ತನ್ವಿ ಲಗ್ಗೆ

ಏಷ್ಯನ್ ಯೂತ್‌ ಗೇಮ್ಸ್‌ಗೆ ಭಾರತ ತಂಡದ 222 ಮಂದಿ

India at Asian Youth Games: ಮನಾಮಾದಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್‌ಗೆ ಭಾರತದಿಂದ 222 ಅಥ್ಲೀಟುಗಳು ಭಾಗವಹಿಸಲಿದ್ದು, ಇವರಲ್ಲಿ 119 ಮಹಿಳೆಯರಿದ್ದಾರೆ. ಯೋಗೇಶ್ವರ ದತ್ ತಂಡದ ಶೆಫ್-ಡಿ-ಮಿಷನ್ ಆಗಿದ್ದಾರೆ.
Last Updated 18 ಅಕ್ಟೋಬರ್ 2025, 15:57 IST
ಏಷ್ಯನ್ ಯೂತ್‌ ಗೇಮ್ಸ್‌ಗೆ ಭಾರತ ತಂಡದ 222 ಮಂದಿ

ಸಿ.ಕೆ. ನಾಯ್ದು ಟ್ರೋಫಿ: ರೈಲ್ವೇಸ್‌ಗೆ ಫಾಲೋಆನ್‌ ಹೇರಿದ ಕರ್ನಾಟಕ

ಬೌಲಿಂಗ್‌ನಲ್ಲಿ ಮಿಂಚಿದ ಹಾರ್ದಿಕ್‌, ಸಮಿತ್‌
Last Updated 18 ಅಕ್ಟೋಬರ್ 2025, 15:49 IST
ಸಿ.ಕೆ. ನಾಯ್ದು ಟ್ರೋಫಿ: ರೈಲ್ವೇಸ್‌ಗೆ ಫಾಲೋಆನ್‌ ಹೇರಿದ ಕರ್ನಾಟಕ

ಬೆಂಗಳೂರು: ರೋಬೋಟಿಕ್ಸ್‌ ಒಲಿಂಪಿಕ್ಸ್‌ಗೆ ಐವರು ವಿದ್ಯಾರ್ಥಿಗಳು

India at Robotics Olympics: ಮಲ್ಲೇಶ್ವರದ ಸರ್ಕಾರಿ ಹಾಗೂ ಎವಿಡಿ ಶಾಲೆಯ ಐವರು ವಿದ್ಯಾರ್ಥಿಗಳು ಪನಾಮಾದಲ್ಲಿ ನಡೆಯುವ ಅಂತರರಾಷ್ಟ್ರೀಯ ರೋಬೋಟಿಕ್ಸ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ವಿದ್ಯಾರ್ಥಿಗಳು ಅಮೆಜಾನ್‌ ಮೇಕರ್ಸ್‌ಪೇಸ್‌ನಲ್ಲಿ ತರಬೇತಿ ಪಡೆದಿದ್ದಾರೆ.
Last Updated 18 ಅಕ್ಟೋಬರ್ 2025, 15:41 IST
ಬೆಂಗಳೂರು: ರೋಬೋಟಿಕ್ಸ್‌ ಒಲಿಂಪಿಕ್ಸ್‌ಗೆ ಐವರು ವಿದ್ಯಾರ್ಥಿಗಳು

ಚೆಸ್ ಚಾಂಪಿಯನ್‌ಷಿಪ್‌: ಅಗ್ರಸ್ಥಾನ ಹಂಚಿಕೊಂಡ ಲಕ್ಷಿತ್, ಆಗಸ್ಟಿನ್

3ನೇ ಸ್ಥಾನದಲ್ಲಿ ಶರಣ್ ರಾವ್‌
Last Updated 18 ಅಕ್ಟೋಬರ್ 2025, 15:39 IST
ಚೆಸ್ ಚಾಂಪಿಯನ್‌ಷಿಪ್‌: ಅಗ್ರಸ್ಥಾನ ಹಂಚಿಕೊಂಡ ಲಕ್ಷಿತ್, ಆಗಸ್ಟಿನ್

Ranji Trophy | ಫಲ ನೀಡದ ಕರ್ನಾಟಕದ ಹೋರಾಟ: ಅಪಾಯದಿಂದ ಪಾರಾದ ಸೌರಾಷ್ಟ್ರ

Karnataka vs Saurashtra: ಮೂರನೆ ದಿನ ಮುನ್ನಡೆ ಪಡೆದ ಸೌರಾಷ್ಟ್ರ ಕೊನೆಯ ದಿನ ಕುಸಿತ ಅನುಭವಿಸಿದರೂ ಸಮರ್ ಗಜರ್ ಮತ್ತು ಜೇ ಗೋಹಿಲ್ ಅವರ ಜೊತೆಯಾಟದ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಧರ್ಮೇಂದ್ರ ಜಡೇಜ ಪಂದ್ಯ ಶ್ರೇಷ್ಠರಾದರು.
Last Updated 18 ಅಕ್ಟೋಬರ್ 2025, 14:34 IST
Ranji Trophy | ಫಲ ನೀಡದ ಕರ್ನಾಟಕದ ಹೋರಾಟ: ಅಪಾಯದಿಂದ ಪಾರಾದ ಸೌರಾಷ್ಟ್ರ

ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 34 ಎಸೆತಗಳಲ್ಲೇ ಶತಕ ಸಿಡಿಸಿದ ನವಗಿರೆ!

ಮಹಿಳಾ ಟಿ20 ಟ್ರೋಫಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಕಿರಣ್ ನವಗಿರೆ, ಈ ಮಾದರಿಯ ಮಹಿಳಾ ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಬ್ಯಾಟರ್‌ ಎಂಬ ದಾಖಲೆ ಬರೆದಿದ್ದಾರೆ.
Last Updated 18 ಅಕ್ಟೋಬರ್ 2025, 13:39 IST
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ದಾಖಲೆ: 34 ಎಸೆತಗಳಲ್ಲೇ ಶತಕ ಸಿಡಿಸಿದ ನವಗಿರೆ!
ADVERTISEMENT

ತಂಡಕ್ಕೆ ಮರಳಿದ ಕೊಹ್ಲಿ: ವಿವಿಧ ಭಾವ–ಭಂಗಿಯ ಮೂಲಕ ನಗೆಯುಕ್ಕಿಸಿದ 'ಕಿಂಗ್'

ಪಂದ್ಯದ ವೇಳೆ ತಮ್ಮ ಆಕ್ರಮಣಕಾರಿ ಆಟಕ್ಕೆ ಹೆಸರಾದ ಭಾರತ ಕ್ರಿಕೆಟ್‌ ತಂಡದ 'ಸೂಪರ್‌ಸ್ಟಾರ್‌' ವಿರಾಟ್‌ ಕೊಹ್ಲಿ, ಮೈದಾನದ ಆಚೆ ಸ್ನೇಹಜೀವಿ. ಮೃದು ಸ್ವಭಾವದವರು ಎಂಬುದಾಗಿ ಅವರನ್ನು ಹತ್ತಿರದಿಂದ ಬಲ್ಲವರು ಹೇಳಿರುವುದು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ.
Last Updated 18 ಅಕ್ಟೋಬರ್ 2025, 11:49 IST
ತಂಡಕ್ಕೆ ಮರಳಿದ ಕೊಹ್ಲಿ: ವಿವಿಧ ಭಾವ–ಭಂಗಿಯ ಮೂಲಕ ನಗೆಯುಕ್ಕಿಸಿದ 'ಕಿಂಗ್'

ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್

ಅನುಭವಿಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರೊಂದಿಗೆ ತಮ್ಮ ಸಂಬಂಧ ಎಂದಿನಂತೆ ಗಟ್ಟಿಯಾಗಿದೆ ಎಂದು ಭಾರತದ ಏಕದಿನ ಕ್ರಿಕೆಟ್‌ ತಂಡದ ನೂತನ ನಾಯಕ ಶುಭಮನ್‌ ಗಿಲ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2025, 11:04 IST
ರೋಹಿತ್, ಕೊಹ್ಲಿ ಜೊತೆಗಿನ ಸಂಬಂಧದಲ್ಲಿ ಯಾವ ಬದಲಾವಣೆ ಇಲ್ಲ: ನಾಯಕ ಗಿಲ್

ಟಿ20ಐ ವಿಶ್ವಕಪ್ 2026: ಟೂರ್ನಮೆಂಟ್‌ಗೆ ಅರ್ಹತೆ ಪಡೆದುಕೊಂಡ ಅಂತಿಮ 20 ತಂಡಗಳಿವು

Cricket Qualification: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ 2026ರ ಟಿ20ಐ ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ. ಯುಎಇ ತಂಡ ಅಂತಿಮವಾಗಿ ಅರ್ಹತೆ ಪಡೆದುಕೊಂಡಿದೆ. ಟೂರ್ನಿಯ ಸಂಪೂರ್ಣ ತಂಡ ಪಟ್ಟಿ ಪ್ರಕಟವಾಗಿದೆ.
Last Updated 18 ಅಕ್ಟೋಬರ್ 2025, 11:02 IST
ಟಿ20ಐ ವಿಶ್ವಕಪ್ 2026: ಟೂರ್ನಮೆಂಟ್‌ಗೆ ಅರ್ಹತೆ ಪಡೆದುಕೊಂಡ ಅಂತಿಮ 20 ತಂಡಗಳಿವು
ADVERTISEMENT
ADVERTISEMENT
ADVERTISEMENT