ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಜಾರ್ಖಂಡ್‌ನಲ್ಲಿ ಬಾಂಬ್ ಸ್ಟೋಟ: ಗಾಯಗೊಂಡಿದ್ದ CRPF ಇನ್ಸ್‌ಪೆಕ್ಟರ್‌ ಸಾವು

CRPF Inspector Death: ಜಾರ್ಖಂಡ್‌ನಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆ ವೇಳೆ ಕಚ್ಚಾ ಬಾಂಬ್ ಸ್ಟೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಸಿಆರ್‌ಪಿಎಫ್‌ ಇನ್ಸ್‌ಪೆಕ್ಟರ್‌ ಗುರುವಾರ ಇಲ್ಲಿನ ಏಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Last Updated 30 ಅಕ್ಟೋಬರ್ 2025, 7:44 IST
ಜಾರ್ಖಂಡ್‌ನಲ್ಲಿ ಬಾಂಬ್ ಸ್ಟೋಟ: ಗಾಯಗೊಂಡಿದ್ದ CRPF ಇನ್ಸ್‌ಪೆಕ್ಟರ್‌ ಸಾವು

ಇಲ್ಲಿ ಸ್ವತಂತ್ರವಾಗಿದ್ದೇನೆ, ಭಾರತ ಬಿಟ್ಟು ಹೋಗಲ್ಲ: ಶೇಖ್‌ ಹಸೀನಾ

Sheikh Hasina: ದೆಹಲಿಯಲ್ಲಿ ಸ್ವತಂತ್ರವಾಗಿ ತಿರುಗಾಡಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೇ ಉಳಿಯುವ ಯೋಜನೆಯಿದೆ’ ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಹೇಳಿದ್ದಾರೆ.
Last Updated 30 ಅಕ್ಟೋಬರ್ 2025, 6:53 IST
ಇಲ್ಲಿ ಸ್ವತಂತ್ರವಾಗಿದ್ದೇನೆ, ಭಾರತ ಬಿಟ್ಟು ಹೋಗಲ್ಲ: ಶೇಖ್‌ ಹಸೀನಾ

ಮೊಂಥಾ: ಆಂಧ್ರದಲ್ಲಿ ಮೂಲಸೌಕರ್ಯ ಪುನರ್‌ಸ್ಥಾಪಿಸಲು 11 ಸಾವಿರ ಸಿಬ್ಬಂದಿ ನಿಯೋಜನೆ

ಮೊಂಥಾ ಚಂಡಮಾರುತದ ತೀವ್ರತೆ ತಗ್ಗಿದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಮತ್ತು ಹಾನಿಗೊಳಗಾದ ಮೂಲಸೌಕರ್ಯ ಪುನರ್‌ಸ್ಥಾಪಿಸಲು ಆಂಧ್ರ ಪ್ರದೇಶದಲ್ಲಿ 11,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ
Last Updated 30 ಅಕ್ಟೋಬರ್ 2025, 5:19 IST
ಮೊಂಥಾ: ಆಂಧ್ರದಲ್ಲಿ ಮೂಲಸೌಕರ್ಯ ಪುನರ್‌ಸ್ಥಾಪಿಸಲು 11 ಸಾವಿರ ಸಿಬ್ಬಂದಿ ನಿಯೋಜನೆ

ದೋಷಾರೋಪ ನಿಗದಿ ವಿಳಂಬ: ದೇಶದಾದ್ಯಂತ ಏಕರೂಪ ಮಾರ್ಗಸೂಚಿಗೆ ಸುಪ್ರಿಂ ಕೋರ್ಟ್ ಒಲವು

Criminal Justice Reform: ದೋಷಾರೋಪ ನಿಗದಿ ಮಾಡುವಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ದೇಶದಾದ್ಯಂತ ಏಕರೂಪ ನ್ಯಾಯಾಂಗ ಪದ್ಧತಿ ಇರಬೇಕೆಂದು ಅಭಿಪ್ರಾಯಪಟ್ಟಿತು.
Last Updated 30 ಅಕ್ಟೋಬರ್ 2025, 5:15 IST
ದೋಷಾರೋಪ ನಿಗದಿ ವಿಳಂಬ: ದೇಶದಾದ್ಯಂತ ಏಕರೂಪ ಮಾರ್ಗಸೂಚಿಗೆ ಸುಪ್ರಿಂ ಕೋರ್ಟ್ ಒಲವು

ಚಿನ್ನದ ಬೆಲೆ ಗಗನಕ್ಕೆ: ಮದುವೆಗೆ ಮೂರೇ ಆಭರಣ ಧರಿಸಲು ಪಂಚಾಯಿತಿ ಆದೇಶ!

Gold Price Hike: ಮದುವೆ ಮತ್ತು ಇತರ ಕಾರ್ಯಕ್ರಮಗಳಿಗೆ ಮಹಿಳೆಯರು ಮೂರಕ್ಕಿಂತ ಹೆಚ್ಚು ಚಿನ್ನದ ಆಭರಣಗಳನ್ನು ಧರಿಸುವುದನ್ನು ನಿರ್ಬಂಧಿಸಿ ಜಿಲ್ಲೆಯ ಕಂಧಾರ್ ಮತ್ತು ಇಂದ್ರಾಣಿ ಗ್ರಾಮಗಳ ಸ್ಥಳೀಯ ಪಂಚಾಯತ್‌ಗಳು ಆದೇಶ ಹೊರಡಿಸಿವೆ.
Last Updated 30 ಅಕ್ಟೋಬರ್ 2025, 5:09 IST
ಚಿನ್ನದ ಬೆಲೆ ಗಗನಕ್ಕೆ: ಮದುವೆಗೆ ಮೂರೇ ಆಭರಣ ಧರಿಸಲು ಪಂಚಾಯಿತಿ ಆದೇಶ!

ಅಮೆರಿಕದ ಟ್ರಂಪ್, ಚೀನಾದ ಜಿನ್‌ಪಿಂಗ್‌ ಭೇಟಿ: ಸುಂಕದ ಕುರಿತಾಗಿ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಶುಕ್ರವಾರ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ದಕ್ಷಿಣ ಕೊರಿಯಾದ ಬೂಸಾನ್ ನಗರದಲ್ಲಿ ಆರು ವರ್ಷಗಳ ನಂತರ ಮೊದಲ ಬಾರಿಗೆ ಮುಖಾಮುಖಿ ಭೇಟಿಯಾದರು.
Last Updated 30 ಅಕ್ಟೋಬರ್ 2025, 3:17 IST
ಅಮೆರಿಕದ ಟ್ರಂಪ್, ಚೀನಾದ ಜಿನ್‌ಪಿಂಗ್‌ ಭೇಟಿ: ಸುಂಕದ ಕುರಿತಾಗಿ ಮಾತುಕತೆ

ಥರ್ಡ್‌ ಕ್ಲಾಸ್‌ ವಂಚಕ: ಹಿಮಂತ ಬಿಸ್ವಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು

Priyank Kharge vs Himanta Biswa: ತಮ್ಮನ್ನು ‘ಮೊದಲ ದರ್ಜೆಯ ಮುಠ್ಠಾಳ’(ಫಸ್ಟ್ ಕ್ಲಾಸ್‌ ಈಡಿಯಟ್) ಎಂದು ಕರೆದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಒಬ್ಬ ‘ಮೂರನೇ ದರ್ಜೆ ವಂಚಕ’( ಥರ್ಡ್‌ ಕ್ಲಾಸ್‌ ಕ್ರೂಕ್‌) ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
Last Updated 30 ಅಕ್ಟೋಬರ್ 2025, 3:01 IST
ಥರ್ಡ್‌ ಕ್ಲಾಸ್‌ ವಂಚಕ: ಹಿಮಂತ ಬಿಸ್ವಾಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ADVERTISEMENT

ಮೊಂಥಾ ಚಂಡಮಾರುತ: ಆಂಧ್ರ, ತೆಲಂಗಾಣಕ್ಕೆ ತೀವ್ರ ಪರಿಣಾಮ; ಒಡಿಶಾದಲ್ಲಿ ಭೂಕುಸಿತ

Cyclone Impact: ಮೊಂಥಾ ಚಂಡಮಾರುತದ ತೀವ್ರತೆ ಕುಸಿತವಾಗಿದ್ದು, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರಿ ಮಳೆ, ಬೆಳೆ ಹಾನಿ, ಎರಡು ಸಾವಿನ ಘಟನೆ, ವಿದ್ಯುತ್‌ ಕಂಬಗಳು ಬಿದ್ದು ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಅಕ್ಟೋಬರ್ 2025, 23:30 IST
ಮೊಂಥಾ ಚಂಡಮಾರುತ: ಆಂಧ್ರ, ತೆಲಂಗಾಣಕ್ಕೆ ತೀವ್ರ ಪರಿಣಾಮ; ಒಡಿಶಾದಲ್ಲಿ ಭೂಕುಸಿತ

ಫ್ಯಾಕ್ಟ್‌ ಚೆಕ್‌: ಭಾರತೀಯ ಸೇನೆಯು RSSಗೆ ಸೇರಿದೆ ಎಂದು ಅಮಿತ್ ಶಾ ಹೇಳಿಲ್ಲ

Deepfake Detection: ಭಾರತೀಯ ಸೇನೆಯು ಆರ್‌ಎಸ್‌ಎಸ್‌ಗೆ ಸೇರಿದೆ. ಸೇನೆಯು ಹಿಂದೂ ರಾಷ್ಟ್ರದ ಸಶಸ್ತ್ರ ಪಡೆಯಾಗಿದ್ದು, ಮುಸ್ಲಿಂ, ಕ್ರೈಸ್ತರು ಅಥವಾ ದಲಿತರಂತಹ ಇತರ ಸಮುದಾಯಗಳಿಗೆ ಸೇರಿದ್ದಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ಹೇಳಿದ್ದಾರೆ ಎನ್ನಲಾದ ವಿಡಿಯೊ ತುಣುಕನ್ನು ಹಂಚಿಕೊಳ್ಳಲಾಗುತ್ತಿದೆ.
Last Updated 29 ಅಕ್ಟೋಬರ್ 2025, 23:30 IST
ಫ್ಯಾಕ್ಟ್‌ ಚೆಕ್‌: ಭಾರತೀಯ ಸೇನೆಯು RSSಗೆ ಸೇರಿದೆ ಎಂದು ಅಮಿತ್ ಶಾ ಹೇಳಿಲ್ಲ

ರಂಗೇರಿದ ಬಿಹಾರ ವಿಧಾನಸಭೆ ಚುನಾವಣಾ ಕಣ: ರಾಹುಲ್‌ ಹೇಳಿಕೆಗೆ ಬಿಜೆಪಿ ವಾಗ್ದಾಳಿ

Election Clash: ಬಿಹಾರ ವಿಧಾನಸಭಾ ಚುನಾವಣಾ ಕಣ ತೀವ್ರಗೊಂಡಿದ್ದು, ರಾಹುಲ್ ಗಾಂಧಿ ಮೋದಿ ವಿರುದ್ಧ ವ್ಯಂಗ್ಯವಾಡಿದರೆ, ಅಮಿತ್ ಶಾ 'ಇಂಡಿಯಾ' ಕೂಟವನ್ನು ಕಳ್ಳರ ಮೈತ್ರಿಕೂಟ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Last Updated 29 ಅಕ್ಟೋಬರ್ 2025, 23:30 IST
ರಂಗೇರಿದ ಬಿಹಾರ ವಿಧಾನಸಭೆ ಚುನಾವಣಾ ಕಣ: ರಾಹುಲ್‌ ಹೇಳಿಕೆಗೆ ಬಿಜೆಪಿ ವಾಗ್ದಾಳಿ
ADVERTISEMENT
ADVERTISEMENT
ADVERTISEMENT